ರೈಲ್ವೇ ಯೋಜನೆಗಳ ಮೇಲ್ವಿಚಾರಣೆ ಇನ್ಮುಂದೆ ಡ್ರೋನ್ಗಳ ಮೂಲಕ
ನವದೆಹಲಿ: ರೈಲ್ವೇ ಯೊಜನೆಗಳ ಮೇಲ್ವಿಚಾರಣೆ ಮಾಡಲು ಇನ್ನು ಮುಂದೆ ಡ್ರೋನ್ಗಳನ್ನು ಬಳೆಸಲು ಇಲಾಖೆ ನಿರ್ಧರಿಸಿದೆ.
ಈ ಕ್ಯಾಮರಾಗಳನ್ನು ರೈಲ್ವೇಯ ವಿವಿಧ ಚಟುವಟಿಕೆಗಳಿಗೆ ಬಳೆಸಲು ಇಲಾಖೆ ಚಿಂತಿಸಿದೆ. ಹಳಿಗಳ ನಿರ್ವಹಣೆ, ಯೋಜನೆಯ ಮೇಲ್ವಿಚಾರಣೆ ಸೇರಿದಂತೆ ಪ್ರಮುಖ ಚಟುವಟಿಕೆಗಳಿಗೆ ಡ್ರೋನ್ ಬಳಸಲು ನಿರ್ಧರಿಸಲಾಗಿದೆ.
ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇಲಾಖೆಯ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ. ಈಗಾಗಲೇ ವಲಯವಾರು ಇಂತಹ ಕ್ಯಾಮೆರಾಗಳನ್ನು ಖರೀದಿ ಮಾಡಲು ನಿದರ್ೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡ್ರೋನ್ಗಳ ಬಳಕೆ ಸುರಕ್ಷತಾ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿದುಬಂದಿದೆ.