HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಮಾಡತ್ತಡ್ಕ-ಶೇಂತಾರು ಕಾಂಕ್ರೀಟ್ ರಸ್ತೆ ಉದ್ಘಾಟನೆ
    ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತ್ 2ನೇ ವಾಡರ್ು ಮಾಡತ್ತಡ್ಕ-ಶೇಂತಾರು ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಗ್ರಾ.ಪಂ. ಸದಸ್ಯ ಶಂಕರ ಡಿ. ಶನಿವಾರ ಉದ್ಘಾಟಿಸಿದರು. 20 ವರ್ಷಗಳಿಂದ ಜನರು ಈ ರಸ್ತೆ ದುರಸ್ತಿಗಾಗಿ ಅಧಿಕೃತರಲ್ಲಿ ಬೇಡಿಕೆಯನ್ನು ಸಲ್ಲಿಸಿದ್ದರು. ಟಾರು ಹಾಕಿಯೂ ನಿಲ್ಲದ ಸ್ಥಳವಾದುದರಿಂದ ಕಾಂಕ್ರೀಟ್ ರಸ್ತೆಗಾಗಿ ಊರವರ ಬೇಡಿಕೆಗೆ ಈಗಿನ ವಾಡರ್ು ಸದಸ್ಯರ ಸೂಕ್ತ ಸ್ಪಂದನದಿಂದ ರಸ್ತೆ ಅಭಿವೃದ್ಧಿಯನ್ನು ಕಂಡಿದೆ.
   2017-18ನೇ ವಾಷರ್ಿಕ ಯೋಜನೆಯಲ್ಲಿ ಈ ರಸ್ತೆಯನ್ನು ಅಳವಡಿಸಲಾಗಿತ್ತು. ಹಮೀದ್ ಮಾಡತ್ತಡ್ಕ, ಕೃಷ್ಣ  ಮಣಿಯಾಣಿ ಮೊಳೆಯಾರು, ಮುಹಮ್ಮದ್ ಮಾಡತ್ತಡ್ಕ, ಹಸೈನಾರ್ ಮಾಡತ್ತಡ್ಕ, ಕುಟುಂಬಶ್ರೀ ಸದಸ್ಯರು, ಉದ್ಯೋಗಖಾತರಿ ಸದಸ್ಯರು ಹಾಗೂ ಊರವರು ಈ ಸಂದರ್`ದಲ್ಲಿ ಹಾಜರಿದ್ದರು. ಜೋನ್ ಡಿ'ಸೋಜ ಮಾಡತ್ತಡ್ಕ ಸ್ವಾಗತಿಸಿ, ಶ್ಯಾಂ ಭಟ್  ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries