HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಅಂಬಾರು ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶಾಭಿಷೇಕ ಫ್ಲಕ್ಸ್ ಬೋಡರ್್ ನಾಶ
    ಉಪ್ಪಳ: ಅಂಬಾರು ಶ್ರೀಸದಾಶಿವ ದೇವಸ್ಥಾನದಲ್ಲಿ ಫೆ.28ರಿಂದ ಮಾ.5ರತನಕ ನಡೆಯುವ ನವೀಕರಣ ಅಂಷ್ಟಬಂಧ ಬ್ರಹ್ಮಕಲಶಾಭಿಷೇಕದ ಪ್ರಚಾರ ಫ್ಲಕ್ಸ್  ಬೋಡರ್್ನ್ನು ಕಿಡಿಗೇಡಿಗಳು ಹರಿದು ನಾಶಪಡಿಸಿದ್ದಾರೆ. ಈ ಬೃಹತ್ ಫ್ಲಕ್ಸ್ ಬೋಡರ್್ನ್ನು ಶಿವದುರ್ಗ ಸ್ವಸಹಾಯ ಸಂಘ ಪಂಜ ಇವರು ಶನಿವಾರ ರಾತ್ರಿ ಪಂಜತೊಟ್ಟಿಯಲ್ಲಿ ಸ್ಥಾಪಿಸಿದ್ದರು. ಆದರೆ ಭಾನುವಾರ ಮುಂಜಾನೆ ಹರಿದು ನಾಶಪಡಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂಬಳೆ ಪೋಲೀಸರಿಗೆ ದೂರು ನೀಡಲಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries