HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಜಿಲ್ಲಾ ಮೊಗೇರ ಸಂಘದ ವಾಷರ್ಿಕ ಸಭೆ
   ಬದಿಯಡ್ಕ : ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವಾಷರ್ಿಕ ಮಹಾಸಭೆಯು ಇತ್ತೀಚೆಗೆ ಬದಿಯಡ್ಕದ ನಿರಂತರ ಕಲಿಕಾ ಕೇಂದ್ರ ಪರಿಸರದಲ್ಲಿ ನಡೆಯಿತು.
  ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ರವಿಕಾಂತ ಕೇಸರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದಶರ್ಿ ವಿನೋದ್ ಬೇಪು ವರದಿಯನ್ನು ಹಾಗೂ ಕೋಶಾಧಿಕಾರಿ ಗೋಪಾಲ ದಭರ್ೆತ್ತಡ್ಕ ಲೆಕ್ಕ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಜಯರಾಮಪ್ಪ, ಅಧ್ಯಕ್ಷರಾಗಿ ರವಿಕಾಂತ ಕೇಸರಿ ಕಡಾರು, ಉಪಾಧ್ಯಕ್ಷರಾಗಿ ಬಾಬು ಬಂದ್ಯೋಡು ಹಾಗೂ ರವಿ ಕನಕಪ್ಪಾಡಿ, ಪ್ರ.ಕಾರ್ಯದಶರ್ಿಯಾಗಿ ವಿನೋದ್ ಬೇಪು, ಜೊತೆಕಾರ್ಯದಶರ್ಿಗಳಾಗಿ ಸುಧಾಕರ ಬೆಳ್ಳಿಗೆ, ಲೀಲ ಪಟ್ಟಾಜೆ ಹಾಗೂ ಪದಾಧಿಕಾರಿಗಳಾಗಿ ಚಂದಪ್ಪ ಕಕ್ವೆ, ರಮೇಶ ಕಕ್ವೆ, ಬಾಬು ತಲೆಬೈಲು, ಗುರುಪ್ರಸಾದ್ ಚೇನೆಕ್ಕೋಡು, ಜೀವನ್ ಚೇನೆಕ್ಕೋಡು, ನಿಟ್ಟೋಣಿ ಬಂದ್ಯೋಡು, ರಾಮ ಪಟ್ಟಾಜೆ, ಸೀತಮ್ಮ ಗುವೆದಪಡ್ಪು, ಮಮತ ಬಂದ್ಯೋಡು, ಚಂದ್ರಶೇಖರ, ಸುಂದರಿ ಗಾಡಿಗುಡ್ಡೆ, ಸುಂದರ ಬಾರಡ್ಕ, ವಿಜಯಕುಮಾರ್ ಬಾರಡ್ಕ, ಸುಂದರಿ ಮಾರ್ಪನಡ್ಕ, ಎನ್.ಸಿ.ಚಂದ್ರ ನೀಚರ್ಾಲು, ಮಾಲಿನಿ ಕನ್ನಟಿಪಾರೆ, ಉಮೇಶ ಬಂದ್ಯೋಡು, ಕೃಷ್ಣ ಪೀಲಾಂಕಟ್ಟೆ, ಜಲಜಾಕ್ಷ ಆಯ್ಕೆಯಾದರು. ಸಂಘಟನಾ ಕಾರ್ಯದಶರ್ಿಗಳಾಗಿ ಸುಂದರ ಸುದೆಂಬಳ ಮತ್ತು ಹರಿರಾಮ ಕುಳೂರು, ಸಲಹಾ ಸಮಿತಿಯ ಸದಸ್ಯರಾಗಿ ಕಿಟ್ಟಣ್ಣ ಕುಂಜತ್ತೂರು, ಪದ್ಮನಾಭ ಚೇನೆಕ್ಕೋಡು, ಕೃಷ್ಣದಾಸ್ ದಭರ್ೆತ್ತಡ್ಕ, ಸುಂದರ ಸಿ.ಎಚ್.ದೇವರಕೆರೆ, ಸೀತಾರಾಮ ಕನ್ನಟಿಪಾರೆ, ಐತ್ತಪ್ಪ ಚೆನ್ನೆಗುಳಿ, ಹರಿಶ್ಚಂದ್ರ ಪುತ್ತಿಗೆ ಆಯ್ಕೆಯಾದರು.
ಪ್ರತೀ ತಿಂಗಳ ಎರಡನೇ ಭಾನುವಾರ ಸಂಘದ ಕಾರ್ಯಕಾರೀ ಸಮಿತಿಯ ಸಭೆಯು ಬೆಳಗ್ಗೆ 10 ಗಂಟೆಗೆ ಬದಿಯಡ್ಕ ಪರಿಶಿಷ್ಟ ಜಾತಿ ಸೇವಾ ಸಹಕಾರಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿರುವುದು. ಪ್ರಾದೇಶಿಕ ಸಮಿತಿ ಹಾಗೂ ಸಂಘದಪಂಚಾಯತ್ ಸಮಿತಿಗಳ ಪದಾಧಿಕಾರಿಗಳು ಈ ಸಭೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಂಬಂದಪಟ್ಟವರು ತಿಳಿಸಿರುತ್ತಾರೆ. ಫೆಬ್ರವರಿ ತಿಂಗಳ ವಿಶೇಷ ಕಾರ್ಯಕಾರೀ ಸಮಿತಿಯ ಸಭೆಯು 18ರಂದು ಬೆಳಗ್ಗೆ 10 ಘಂಟೆಗೆ ನಡೆಯಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries