HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಫೆ.4 : ಬೇರ್ಯತ್ತಬೀಡು ತರವಾಡಿನ ವಿಶೇಷ ಸಭೆ
   ಕುಂಬಳೆ:  ಸೀತಾಂಗೋಳಿ ವಿಷ್ಣುವಳ್ಳಿ ಬೇರ್ಯತ್ತಬೀಡು ಕುಟುಂಬಸ್ಥರ ಎಲ್ಲಾ ಶಾಖಾ ತರವಾಡಿನವರನ್ನು ಒಗ್ಗೂಡಿಸಿಕೊಂಡು ಮೂಲತರವಾಡು ಸಮಿತಿಯ ನೇತೃತ್ವದಲ್ಲಿ ಫೆ.4 ರಂದು ಬೆಳಗ್ಗೆ 10 ಗಂಟೆಗೆ ತರವಾಡಿನ ಗೌರವ ಅಧ್ಯಕ್ಷ ಪೊನ್ನೆಂಗಳ ಮಹಾಲಿಂಗ ಮುಖಾರಿ ಬೆಳ್ಚಪ್ಪಾಡ ಅವರ ನಿವಾಸದಲ್ಲಿ ವಿಶೇಷ ಸಭೆ ನಡೆಯಲಿದೆ.
   ಪ್ರಸ್ತುತ ಶಾಖಾ ತರವಾಡುಗಳಲ್ಲಿರುವ ಮುಡಿಪುಗಳನ್ನು ಸಮಪರ್ಿಸುವುದರ ಬಗ್ಗೆಯೂ ಮತ್ತು ಈ ತರವಾಡುಗಳಲ್ಲಿ ಇರುವ ಶ್ರೀ ದೈವಗಳ ಆಯುಧಗಳನ್ನು ಒಗ್ಗೂಡಿಸಿ ಒಂದು ಬಾಲಾಲಯ ಸಂಕಲ್ಪದಲ್ಲಿ ಇಡುವ ಕುರಿತು ಚಚರ್ಿಸಿ ತೀಮರ್ಾನ ಕೈಗೊಳ್ಳಲಾಗುವುದು. ಅಲ್ಲದೇ ಬೇರ್ಯದಲ್ಲಿ ನಿಮರ್ಾಣ ಹಂತದಲ್ಲಿರುವ ಮೂಲ ತರವಾಡಿನ ಕಾಮಗಾರಿಗಳು ಶೀಘ್ರವೇ ಪೂತರ್ಿಗೊಳಿಸುವ ಬಗ್ಗೆಯೂ ಚಚರ್ಿಸಿ ಉಚಿತವಾದ ತೀಮರ್ಾನ ಕೈಗೊಳ್ಳಲಾಗುವುದು. ಆದುದರಿಂದ ಬೇರ್ಯತ್ತಬೀಡು ಈಗ ಒಟ್ಟು ಸೇರಲು (ಮೂಲತರವಾಡಿನಲ್ಲಿ) ತೀಮರ್ಾನಿಸಿದ ಶಾಖೆಗಳ ಎಲ್ಲಾ ಕುಟುಂಬಸ್ಥರೂ ತರವಾಡಿಗೆ ಸಂಬಂಧಪಟ್ಟ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಎಲ್ಲಾ ಕಾರ್ಯವನ್ನೂ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ತರವಾಡು ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದಶರ್ಿಗಳು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries