HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಪೋಲೀಸರು ಹುಡುಕುತ್ತಿದ್ದಾರೆ, ಧ್ವಜ ಕಟ್ಟಿದವರನ್ನು!
   ಕುಂಬಳೆ: ಅತೀ ಎತ್ತರದಲ್ಲಿ; ಕಾಗೆ ಕೂಡಾ ಹಾರಲಾರದ ಮೊಬೈಲ್ ಟವರ್ ನ ತುತ್ತತುದಿಯ ಮೂತಿಯಲ್ಲಿ ಧ್ವಜವೊಂದು ಹಾರಾಡುತ್ತಿರುವುದು ಕಂಡುಬಂದಿದೆ. ಕುಂಬಳೆ ಪೆಟೆಯಲ್ಲಿರುವ ಟವರ್ ರೊಂದರ ಮೇಲ್ಬದಿ ಶುಕ್ರವಾರ ಧ್ವವೊಂದು ಹಾರಾಡುತ್ತಿರುವುದು ಕಂಡುಬಮದಿದ್ದು, ಟವರ್ ನ ತುತ್ತತುದಿಯ ಮೂತಿಯಲ್ಲಿ ಧ್ವಜ ಕಟ್ಟಿದ ಪರಾಕ್ರಮಿಯನ್ನು ಪೋಲೀಸರು ಇದೀಗ ಹುಡುಕಾಡುತ್ತಿದ್ದಾರೆ.
  ಜೀವಾಪಾಯಕ್ಕೆ ಸಾಧ್ಯತೆಯಿರುವ ಮತ್ತು ಬೇಜವಾಬ್ದಾರಿಯ ಇಂತಹ ಚಟುವಟಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುವ ಅಗತ್ಯವಿದೆ ಎಂದು ಪೋಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries