ಬಿ.ಎಂ.ಎಸ್. ಜಿಲ್ಲಾ ಸಮ್ಮೇಳನ : ವಾಹನ ರ್ಯಾಲಿ
ಕುಂಬಳೆ: ಬಿ.ಎಂ.ಎಸ್. ಜಿಲ್ಲಾ ಸಮ್ಮೇಳನದ ಅಂಗವಾಗಿ ಕುಂಬಳೆ ಪಂಚಾಯತು ಸಮಿತಿಯ ನೇತೃತ್ವದಲ್ಲಿ ಕುಂಬಳೆಯಲ್ಲಿ ವಾಹನ ರ್ಯಾಲಿ ಗುರುವಾರ ನಡೆಯಿತು.
ವಾಹನ ರ್ಯಾಲಿಯನ್ನು ಜಿಲ್ಲಾ ಜೊತೆ ಕಾರ್ಯದಶರ್ಿ ಎ.ವಿಶ್ವನಾಥನ್ ಪಂಚಾಯತು ಘಟಕದ ಅಧ್ಯಕ್ಷ ನವೀನ್ ಪೂಜಾರಿ ಅವರಿಗೆ ಪತಾಕೆ ಹಸ್ತಾಂತರಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುಂಬಳೆ ವಲಯ ಅಧ್ಯಕ್ಷ ದಿನೇಶ್ ಪೂಜಾರಿ ಬಂಬ್ರಾಣ, ಭೋಜರಾನ್ ಬಜ್ಪೆ, ರಾಜೇಶ್ ನಾಯ್ಕಾಪು, ಪ್ರಿಯೇಶ್ ನಾಯ್ಕಾಪು ಮೊದಲಾದವರು ನೇತೃತ್ವ ನೀಡಿದರು.