HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಕಬಡ್ಡಿ; ಸಮಿತಿ ರಚನೆ
    ಮುಳ್ಳೇರಿಯ: ಕಾರುಣ್ಯ ಸ್ವ ಸಹಾಯ ಸಂಘ ಮತ್ತು ವ್ಯಾಪಾರಿ ಯೂತ್ ವಿಂಗ್ ಆಶ್ರಯದಲ್ಲಿ ಏ.7ರಂದು ನಡೆಯಲಿರುವ ಕಬಡ್ಡಿ ಪಂದ್ಯಾಟದ ಯಶಸ್ವಿಗಾಗಿ ಸಂಘಟನಾ ಸಮಿತಿ ರಚನೆ ಇತ್ತೀಚೆಗೆ ನಡೆಯಿತು.
 ರಕ್ಷಾಧಿಕಾರಿಗಳಾಗಿ ಕೆ.ಬಾಲಕೃಷ್ಣ ರೈ, ವಿಜಯ ಕುಮಾರನ್ ನಾಯರ್.ಎ, ಅಧ್ಯಕ್ಷ: ಎಂ.ಎಸ್.ಹರಿಪ್ರಸಾದ್, ಕಾರ್ಯದಶರ್ಿ: ಅರವಿಂದನ್ ಮಾಸ್ಟರ್, ಕೋಶಾಧಿಕಾರಿ: ವಿಷ್ಣುಮಯ್ಯ, ಸದಸ್ಯರನ್ನಾಗಿ ಗಣೇಶ ವತ್ಸ, ಸುನಿಲ್ ಕುಮಾರ್ ಮೊದಲಾದವರನ್ನು ಆರಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries