ಸಮರಸ ಚಿತ್ರ ಸುದ್ದಿ-01) ಬದಿಯಡ್ಕ : ಕಣ್ಣೂರು ಎಸ್ಎನ್ ಕಾಲೇಜಿನಲ್ಲಿ ನಡೆದ 2017-18ನೇ ಶೈಕ್ಷಣಿಕ ವರ್ಷದ ಕಣ್ಣೂರು ವಿಶ್ವವಿದ್ಯಾನಿಲಯ ಕಲೋತ್ಸವದ ಕನ್ನಡ ಪ್ರಬಂಧ ರಚನೆ ಸ್ಪಧರ್ೆಯಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಪಡೆದ ಚಾಲ ಬಿ.ಎಡ್. ಅಧ್ಯಾಪಕ ತರಬೇತಿ ಕೇಂದ್ರದ ವಿದ್ಯಾಥರ್ಿನಿ ಮೇಘಶ್ರೀ ಪಿ.ಎ.
ಚಿತ್ರ-02): ಕಣ್ಣೂರು ಎಸ್ಎನ್ ಕಾಲೇಜಿನಲ್ಲಿ ನಡೆದ 2017-18ನೇ ಶೈಕ್ಷಣಿಕ ವರ್ಷದ ಕಣ್ಣೂರು ವಿಶ್ವವಿದ್ಯಾನಿಲಯ ಕಲೋತ್ಸವದ ಕನ್ನಡ ಭಾಷಣ ಸ್ಪಧರ್ೆಯಲ್ಲಿ ಎ ಗ್ರೇಡ್ನೊಂದಿಗೆ ತೃತೀಯ ಸ್ಥಾನ ಪಡೆದ ಚಾಲ ಬಿ.ಎಡ್. ಅಧ್ಯಾಪಕ ತರಬೇತಿ ಕೇಂದ್ರದ ವಿದ್ಯಾಥರ್ಿನಿ ಭವ್ಯಶ್ರೀ ಆರ್.