HEALTH TIPS

ಯಾವುದೇ ಶೀರ್ಷಿಕೆಯಿಲ್ಲ


  ಸಮರಸ ಚಿತ್ರ ಸುದ್ದಿ: ಕುಂಬಳೆ: ಆಲ್ ಕೇರಳ ಪ್ರೈವೇಟ್ ಸ್ಕೂಲ್ ಅಸೋಸಿಯೇಶನ್ ವತಿಯಿಂದ ರಾಜ್ಯದಾದ್ಯಂತ ನಡೆದ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ  ಕುಂಬಳೆ ಶೇಡಿಕಾವು ಶಂಕರಪುರಂ ಶ್ರೀಕೃಷ್ಣ  ವಿದ್ಯಾಲಯದಲ್ಲಿ  ಅತ್ಯಧಿಕ ಅಂಕ ಪಡೆದು ಪ್ರಥಮ ರ್ಯಾಂಕ್ ಹಾಗೂ ಚಿನ್ನ , ಬೆಳ್ಳಿ ಮತ್ತು  ಕಂಚಿನ ಪದಕಗಳನ್ನು  ಗಳಿಸಿದ ವಿದ್ಯಾಥರ್ಿಗಳು. ಜೊತೆಗೆ ತರಬೇತು ನೀಡಿದ ವಿಜಯಲಕ್ಷ್ಮಿ , ದೀಪಿಕಾ, ಶಾಲಾ ಪ್ರಧಾನ ಸಂಚಾಲಕ ಶೇಂತಾರು ನಾರಾಯಣ ಭಟ್, ಮುಖ್ಯೋಪಾಧ್ಯಾಯಿನಿ ಶಕುಂತಳಾ ಕಡಮಣ್ಣಾಯ, ಸಹ ಕಾರ್ಯದಶರ್ಿ ಲಲಿತಾ ಕೆ. ಅಡಿಗ ಇವರನ್ನು  ಕಾಣಬಹುದು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries