HEALTH TIPS

No title

              ದೈವ ನೇಮೋತ್ಸವ ಆರಂಭ
    ಕುಂಬಳೆ: ಗೋಳಿತ್ತಡ್ಕ ಶ್ರೀ ದೈವರಾಜ ಕೋಡ್ದಬ್ಬು ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೋತ್ಸವವು ಬ್ರಹ್ಮಶ್ರೀ ಉಳಾಲುಬೀಡು ಪ್ರಕಾಶ ಕಡಮಣ್ಣಾಯರ ಉಪಸ್ಥಿತಿಯಲ್ಲಿ  ಮಾ.1ರಿಂದ ಆರಂಭಗೊಂಡಿದ್ದು  ಮಾ.3ರ ವರೆಗೆ ಜರಗಲಿದೆ.
  ಮಾ.1ರಂದು ಬೆಳಗ್ಗೆ  ಗಣಪತಿ ಹವನ, ಭಂಡಾರ ಏರುವುದು, ಅಪರಾಹ್ನ  ಜಾಗೆದ ಗುಳಿಗ ದೈವದ ನೇಮ, ಸಂಜೆ ಮೈಸಂದಾಯ ದೈವದ ನೇಮ, ರಾತ್ರಿ 10ಕ್ಕೆ ಪಿಲಿಚಾಮುಂಡಿ ದೈವದ ನೇಮ ನಡೆಯಲಿದೆ.
  ಮಾ.2ರಂದು ಬೆಳಗ್ಗೆ  10 ಕ್ಕೆ ಕೋಮರಾಯ ದೈವದ ನೇಮ, ಅಪರಾಹ್ನ  2.30ಕ್ಕೆ ಜುಮಾದಿ ಬಂಟ ದೈವಗಳ ನೇಮ, ಸಂಜೆ 6.30ಕ್ಕೆ ಸುಬ್ಬಮ್ಮ - ಸುಬ್ಬಿ ಗುಳಿಗ ದೈವಗಳ ನೇಮ, ರಾತ್ರಿ 10ಕ್ಕೆ ಅಣ್ಣಪ್ಪ  ಪಂಜುಲರ್ಿ ದೈವದ ನೇಮ, ಮಾ.3ರಂದು ಬೆಳಗ್ಗೆ  10.30ಕ್ಕೆ ಧರ್ಮದೈವದ ನೇಮ, ಅಪರಾಹ್ನ  2.30ಕ್ಕೆ ಸಂಕಲೆ ಗುಳಿಗ ದೈವದ ನೇಮ, ರಾತ್ರಿ 7ಗಂಟೆಗೆ ಶ್ರೀ ಕೋಡ್ದಬ್ಬು ತಂಗಡಿ ದೈವಗಳ ನೇಮ ನೆರವೇರಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries