HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ರಜತ ವಾಷರ್ಿಕದ ಭಜನಾ ಮಹೋತ್ಸವ     
   ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವು ಶ್ರೀ ನಿತ್ಯಾನಂದ ಭಜನಾ ಮಂದಿರದ ರಜತ ವಾಷರ್ಿಕದ ಭಜನಾ ಮಹೋತ್ಸವ ಮೇ 2 ರಿಂದ 6 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬೆಳಿಗ್ಗೆ  ನಿತ್ಯಾನಂದ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು. ಶ್ರೀ ನಿತ್ಯಾನಂದ ಭಜನಾ ಮಂದಿರದ ಅಧ್ಯಕ್ಷ ಗಣೇಶ್. ಎಂ, ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಾಘವನ್ .ಕೆ, ಅಧ್ಯಕ್ಷ ನವೀನ್ ಎಂ. ಎಸ್, ಉಪಾಧ್ಯಕ್ಷ ರುಕ್ಮಯ್ಯ .ಡಿ, ಭಜನಾ ಮಂದಿರದ ಕಾರ್ಯದಶರ್ಿ ಪ್ರಕಾಶ್ ಬಿ. ಎಂ, ಕಾರ್ಯದಶರ್ಿ ಸುರೇಶ್ ಕುಮಾರ್ ಬಿ. ಎಂ, ಮನೋಜ್ ಕುಮಾರ್ ಬಿ.ಎಂ, ಕೋಶಾಧಿಕಾರಿ ನಾರಾಯಣ. ಎಂ, ಮಹಿಳಾ ಸಮಿತಿಯ ಪ್ರಧಾನ ಕಾರ್ಯದಶರ್ಿ ಆಶಾ ಚಂದ್ರಶೇಖರ್, ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries