HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಮಾದಕ ಪದಾರ್ಥ ಉಪಯೋಗ ವಿರುದ್ದ ಸಾಮೂಹಿಕ ಓಟ
  ಕುಂಬಳೆ: ಮಾದಕ ವಸ್ತುಗಳಿಂದ ದೂರವಿರೋಣ,  ಸ್ವಾಸ್ಥ್ಯ ಸಮಾಜವನ್ನು ಉಳಿಸೋಣ ಎಂಬ ಧ್ಯೇಯವಾಕ್ಯ ಮುಂದಿರಿಸಿ ಯುವಮೋರ್ಚ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ "ಮಾದಕ ವಸ್ತು ವಿರುದ್ಧಸಾಮೂಹಿಕ ಓಟ" ಇಂದು( 24.3.2018) ಶನಿವಾರ ಬೆಳಗ್ಗೆ 7 ಗಂಟೆಗೆ ದೇವಿನಗರ ಪರಿಸರದಿಂದ ಕುಂಬಳೆ ಪೇಟೆಯ ತನಕ ನಡೆಯಲಿದ್ದು ಯುವ ಸಮೂಹ ಓಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಂಡಲ ಸಮಿತಿ ಸಭೆಯಲ್ಲಿ ಮಂಡಲಾಧ್ಯಕ್ಷರಾದ ಹರೀಶ್ ಪಡ್ರೆ ತಿಳಿಸಿದರು. ಸಭೆಯಲ್ಲಿ ಯುವ ಮೋಚರ್ಾ ರಾಜ್ಯ ಸಮಿತಿ ಮಾಧ್ಯಮ ಸೆಲ್ ಸಂಚಾಲಕರಾದ ವಿಜಯ್ ರೈ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸುಮಿತ್ ರಾಜ್ ಪೆರ್ಲ, ಉಪಾಧ್ಯಕ್ಷ ಸಂತೋಷ್ ದೈಗೊಳಿ, ಮಂಡಲ ಉಪಾಧ್ಯಕ್ಷರುಗಳಾದ ಚಂದ್ರಕಾಂತ್ ಶೆಟ್ಟಿ, ಭರತ್ ರೈ,ಕಾರ್ಯದಶರ್ಿಗಳಾದ ಹರೀಶ್ ತಿಂಬರೆ,ಸ್ವಾಗತ್,ರಾಮಚಂದ್ರ,ವೈಶಾಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries