HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಮುಖಾರಿ/ಮುವಾರಿ ಸಂಘದ ಸಭೆ 25ರಂದು
  ಬದಿಯಡ್ಕ: ಮುಖಾರಿ ಮೂವಾರಿ ಸಮುದಾಯ ಸಂಘ ರಾಜ್ಯ ಸಮಿತಿ ಆಶ್ರಯದಲ್ಲಿ ತಿರುವನಂತಪುರ ಸೆಕ್ರೆಟರಿಯೇಟ್ಗೆ ಏ. 3ರಂದು ಜಾಥಾ ನಡೆಯಲಿದೆ. ಇದರ ಪೂರ್ವಭಾವೀ ಸಭೆ ಮಾ. 26ರಂದು ಅಪರಾಹ್ನ 2 ಗಂಟೆಗೆ ನೀಚರ್ಾಲು ಕುಮಾರ ಸ್ವಾಮಿ ಭಜನಾ ಮಂದಿರದಲ್ಲಿ ನಡೆಯಲಿದೆ. ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries