HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಮತ್ತೆ ಮತ್ತೆ ಬಿಸಿಯೇರಿಸುವ ಮಳೆ
   ಕಾಸರಗೋಡು: ಅರಬ್ಬೀ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಕಳೆದ ಕೆಲವು ದಿನಗಳಿಂದ ಪ್ರಕ್ಷುಬ್ದಗೊಂಡಿರುವ ವಾತಾವರಣದ ಮಧ್ಯೆ ಸೋಮವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಿತಪ್ರಮಾಣದ ಮಳೆಯಾಗಿದೆ.
   ಕಾಸರಗೋಡು ನಗರ, ಕುಂಬಳೆ, ಬದಿಯಡ್ಕ, ಪೆರ್ಲ, ಮುಳ್ಳೇರಿಯ, ಅಡೂರು, ತಲಪಾಡಿ, ಮಂಜೇಶ್ವರ, ಉಪ್ಪಳ ಮೊದಲಾದೆಡೆ ಮಳೆಯಾಗಿದೆ. ಅಪರಾಹ್ನ 4.45 ರಿಂದ 5.30ರ ವರೆಗೆ ಸಾಧಾರಣ ಮಟ್ಟದ ಮಳೆಯಾಗಿದೆ.ಗುಡುಗು=ಸಿಡಿಲುಗಳೂ ಇದ್ದುದರಿಂದ ಜನರು ಒಂದಷ್ಟು ಗಾಬರಿಗೊಳಗಾದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries