HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಅಧ್ಯಾಪಕರ ಸಂದರ್ಶನ
    ಕಾಸರಗೋಡು: ಕೇಂದ್ರೀಯ ವಿದ್ಯಾಲಯ ನಂ.1 ಸಿಪಿಸಿಆರ್ಐಯಲ್ಲಿ ಭೌತಶಾಸ್ತ್ರ  ಅಧ್ಯಾಪಕ ಹುದ್ದೆಗೆ ತಾತ್ಕಾಲಿಕ ನೇಮಕಾತಿಗಾಗಿ ಸಂದರ್ಶನವು ಮಾ.26ರಂದು ಕೇಂದ್ರೀಯ ವಿದ್ಯಾಲಯ ನಂ.1 ಸಿಪಿಸಿಆರ್ಐಯಲ್ಲಿ  ಜರಗಲಿದೆ. ಉದ್ಯೋಗಾಥರ್ಿಗಳು ಬೆಳಗ್ಗೆ  10ಗಂಟೆಗೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ  ತಿಳಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries