ಪೆರ್ಲ: ಪಾಲೆಪ್ಪಾಡಿ ಶ್ರೀವನಶಾಸ್ತಾರ ದೇವಸ್ಥಾನದಲ್ಲಿ ಮಾ.3 ರಿಂದ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ 5ಕ್ಕೆ 108 ಕಾಯಿಗಳ ಗಣಪತಿಹೋಮ, ಶ್ರೀದೇವರ ಪ್ರತಿಷ್ಠೆ, ಶ್ರೀನಾಗ ಸಾನ್ನಿಧ್ಯದ ಪ್ರತಿಷ್ಠೆ, ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆಗಳು ನಡೆದವು.
ಯಾವುದೇ ಶೀರ್ಷಿಕೆಯಿಲ್ಲ
0
ಮಾರ್ಚ್ 08, 2018