HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ರಿಲಯನ್ಸ್ ಜಿಯೋ ಫೋನ್ನಲ್ಲಿ ಶೀಘ್ರದಲ್ಲೇ ವಾಟ್ಸ್ಆಪ್
    ಸ್ಯಾನ್ ಫ್ರಾನ್ಸಿಸ್ಕೋ: ಕಡಿಮೆ ಬೆಲೆಯ ಸ್ಮಾಟರ್್ ಫೀಚರ್ ಜಿಯೋ ಫೋನಿನಲ್ಲಿ ವಾಟ್ಸ್ಆಪ್ ಅಳವಡಿಸುವ ಕಾರ್ಯವೂ ಭರದಿಂದ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಜಿಯೋ ಫೋನ್ ನಲ್ಲಿ ವಾಟ್ಸ್ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
   ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಹೊಂದಿರುವ ಜಿಯೋ ಫೋನ್ ನಲ್ಲಿ ಫೇಸ್ ಬುಕ್ ಬಳಕೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಇದೀಗ ವಾಟ್ಸ್ಆಪ್ ಅನ್ನು ಅಳವಡಿಸುವ ಕಾರ್ಯವೂ ನಡೆಯುತ್ತಿದೆ.
   ಜಿಯೋ ಫೋನ್ ನಲ್ಲಿ ವಾಟ್ಸ್ಆಪ್ ಬಳಕೆ ಮಾಡಿಕೊಳ್ಳಲು ಸಹಾಯವಾಗುವಂತೆ ನೂತನ ಲೈಟ್ ವಾಟ್ಸ್ಆಪ್ ಅನ್ನು ವಾಟ್ಸ್ಆಪ್ ಡೆವಲಪರ್ಗಳು ವಿನ್ಯಾಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.
   ಫೈಯರ್ ಫಾಕ್ಸ್ ವಾಟ್ಸ್ಆಪ್ ಅನ್ನು ಅಭಿವೃದ್ಧಿ ಮಾಡಿದ್ದು ಈಗಾಗಲೇ ಬೀಟಾ ಹಂತದಲ್ಲಿ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಇದು ಯಶಸ್ವಿಯಾದ ನಂತರ ಜಿಯೋ ಫೋನ್ ಬಳಕೆದಾರರು ವಾಟ್ಸ್ಆಪ್ ಅನ್ನು ತಮ್ಮ ಫೋನಿನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.
   ಮುಂದಿನ ಡಿಸೆಂಬರ್ 31ರಂದು ನೋಕಿಯಾ ಎ40 ಮೊಬೈಲ್ ಫೋನ್ ಅನ್ನು ಬೆಂಬಲಿಸುವ ವಾಟ್ಸ್ಆಪ್ ಅನ್ನು ನಿಲ್ಲಿಸಲಾಗುವುದು. ಆನಂತರ  ಬೆಂಬಲಿಸುವ ಸಾಧನವನ್ನು ತಯಾರಿಸಲಾಗುವುದು ಎಂದು ವೆಬ್ ಸೈಟ್ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries