HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಆರಿಕ್ಕಾಡಿ : ಶ್ರೀ ರಾಮ ನವಮಿ
    ಕುಂಬಳೆ: ಆರಿಕ್ಕಾಡಿ ಹನುಮಾನ್ನಗರದ ಶ್ರೀ ಮಲ್ಲಿಕಾಜರ್ುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಉಪಸಂಘ ಕುಂಬಳೆ ಇದರ ವತಿಯಿಂದ ಮಾ.25 ರಂದು ಶ್ರೀ ರಾಮ ನವಮಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
   ಪೂವರ್ಾಹ್ನ 8 ಕ್ಕೆ ಗಣಪತಿ ಹೋಮ, 9.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಕ್ಕೆ ಶ್ರೀ ಸತ್ಯನಾರಾಯಣ ಮಹಾ ಮಂಗಳಾರತಿ, ಪ್ರಸಾದ ವಿತರಣೆ, 12.30 ಕ್ಕೆ ಶ್ರೀ ವೀರಾಂಜನೇಯ ದೇವರಿಗೆ ಮಹಾಮಂಗಳಾರತಿ, 1 ರಿಂದ ಅನ್ನ ಪ್ರಸಾದ ವಿತರಣೆ, ಅಪರಾಹ್ನ 3 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ರಾತ್ರಿ 8 ಕ್ಕೆ ಶ್ರೀ ವೀರಾಂಜನೇಯ ದೇವರಿಗೆ ಮಹಾಮಂಗಳಾರತಿ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries