HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಯಕ್ಷಸಮುದ್ಯತಾ ಬಳಗದಿಂದ ತಾಳಮದ್ದಳೆ
    ಮುಳ್ಳೇರಿಯ: ಅಡುರು ಶ್ರೀಮಹಾಲಿಂಗೇಶ್ವರ ವಿನಾಯಕ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ವಾಷರ್ಿಕ ಜಾತ್ರೋತ್ಸವದ ಸಂದರ್ಭ ಯಕ್ಷಸಮುದ್ಯತಾ ಮಹಿಳಾ ಯಕ್ಷಬಳಗ ಕಾಸರಗೋಡು ತಂಡದವರಿಂದ ಇಂದ್ರಜಿತು ಕಾಳಗ ಪ್ರಸಂಗದ ತಾಳಮದ್ದಳೆ ಕೂಟ ನಡೆಯಿತು.
   ಹಿಮ್ಮೇಳದಲ್ಲಿ ಸನ್ನಿಧಿ ಟಿ.ರೈ, ನಿತೀಶ್ ಕುಮಾರ್ ವೆಂಕಟಮೂಲೆ(ಭಾಗವತಿಕೆ), ವಿಷ್ಣು ಶರಣ ಬನಾರಿ(ಚೆಂಡೆ), ಅಪ್ಪಯ್ಯ ಮಣಿಯಾಣಿ(ಮೃದಂಗ) ಸಹಕರಿಸಿದರೆ ಮುಮ್ಮೇಳದಲ್ಲಿ ಮಧುಮತಿ ಕಂಬಾರ್(ರಾಮ), ಪ್ರಭಾವತಿ ಕೆದಿಲಾಯ ಪುಂಡೂರು(ರಾಮಣ ಹಾಗೂ ಹನುಮಂತ), ಜಯಶ್ರೀ ಅನಂತಪುರ(ಇಂದ್ರಜಿತು), ಜ್ಯೋಸ್ನ್ಯಾ ಎಂ ಕಡಂದೇಲು(ಮಾಯಾಸೀತೆ), ಸೌಮ್ಯಾ(ಲಕ್ಷ್ಮಣ), ಶೈಲಜಾ ನೀಲಂಗಳ(ವಿಭೀಷಣ) ಪಾತ್ರಗಳಿಗೆಚ ಜೀವ ತುಂಬಿದರು. ಬೆಳ್ಳಿಪ್ಪಾಡಿ ಸದಾಶಿವ ರೈ ಸಹಕರಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries