HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಏಳು ಪೈಸೆಯ ಡಿ.ಡಿ ಕಳುಹಿಸಲು ಬ್ಯಾಂಕ್ ವ್ಯಯಿಸಿದ್ದು 22 ರೂ.
   ಕಾಸರಗೋಡು: ಇಲ್ಲಿಯ ಬ್ಯಾಂಕ್ವೊಂದು ಏಳು ಪೈಸೆಯನ್ನು ಡಿ ಡಿ ಮೂಲಕ ಕಳುಹಿಸಿಕೊಟ್ಟು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ನೂರಾರು ರೂ. ಗಳ ಡಿ ಡಿ ಕಳುಹಿಸುವುದು ವಾಡಿಕೆಯಲ್ಲಿದೆ. ಆದರೆ ಕೇವಲ ಏಳು ಪೈಸೆಗೆ 22 ರೂ. ಖಚರ್ು ಮಾಡಿದ್ದು ನಾಗರಿಕವಲಯದಲ್ಲಿ ಚಚರ್ೆಗೆ ಗ್ರಾಸವಾಗಿದೆ.
    ಏಳು ಪೈಸೆಯನ್ನು ಡಿ ಡಿ ಮೂಲಕ ಗ್ರಾಹಕನಿಗೆ ಕಳುಹಿಸಲು ಬ್ಯಾಂಕ್ ಅಧಿಕಾರಿಗಳು ಅಂಚೆ ವೆಚ್ಚವಾಗಿ 22 ರೂ. ವ್ಯಯಿಸಿದ್ದಾರೆ.
  ನಗರದ ತಾಯಲ್ ನಾಯ್ಮಾರ್ಮೂಲೆಯಲಿರುವ ಕಿರು ಉದ್ದಿಮೆಯ ಘಟಕದ ಮಾಲಕನಿಗೆ ಕಾಸರಗೋಡು ನಗರದ ಖಾಸಗಿ ಬ್ಯಾಂಕ್ ಪ್ರಬಂಧಕ ಡಿ ಡಿ ಕಳುಹಿಸಿಕೊಟ್ಟಿದ್ದಾರೆ.  ಆ ಬ್ಯಾಂಕಿನಲ್ಲಿ ಕಿರು ಉದ್ದಿಮೆದಾರರು ಈ ಹಿಂದೆ ಖಾತೆ ಹೊಂದಿದ್ದು, ಬಳಿಕ ಆ ಖಾತೆಯನ್ನು ರದ್ದುಪಡಿಸಿದ್ದರು. ಆ ಬಳಿಕವಷ್ಟೇ ಅದೇ ಖಾತೆದಾರನಿಗೆ ಬ್ಯಾಂಕ್ ಪ್ರಬಂಧಕರು ಏಳು ಪೈಸೆಯನ್ನು ಡಿ ಡಿ ಮೂಲಕ ರವಾನಿಸಿ ಅದರ ವಿಳಾಸದಾರ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries