HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಚಿತ್ರ ರಚನೆ, ಪ್ರಬಂಧ ಸ್ಪಧರ್ೆಯಲ್ಲಿ ಎಸ್ಎಟಿ ಶಾಲಾ ಮಕ್ಕಳಿಗೆ ಬಹುಮಾನ           
    ಮಂಜೇಶ್ವರ: ಗ್ರಾಹಕರ ದಿನದ ಅಂಗವಾಗಿ ನಡೆದ ಚಿತ್ರ ರಚನೆ ಮತ್ತು ಪ್ರಬಂಧ ರಚನೆ ಸ್ಪಧರ್ೆಯಲ್ಲಿ ಮಂಜೇಶ್ವರದ ಎಸ್.ಎ.ಟಿ. ಶಾಲೆಯ ವಿದ್ಯಾಥರ್ಿಗಳು ಬಹುಮಾನ ಪಡೆದರು. ಅನುಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ವಿದ್ಯಾಥರ್ಿಗಳಾದ ಶಮಿತಾ, ಪ್ರಜ್ನೇಶ್, ಆದ್ರ್ರಶ್ರೀ ಅವರಿಗೆ ಪ್ರಮಾಣ ಪತ್ರಗಳನ್ನು ಮತ್ತು ನಗದು ಬಹುಮಾನವನ್ನು ನಾಗರಿಕ ಪೂರೈಕಾ ಅಧಿಕಾರಿ ವಿತರಿಸಿದರು. ಈ ಸಂದರ್ಭದಲ್ಲಿ ಧರ್ಮತ್ತಡ್ಕ ಶಾಲೆಯ ಮುಖ್ಯೋಪಾಧ್ಯಾಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಎ.ಟಿ. ಶಾಲೆಯ ಚಿತ್ರಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ಬೇಳ ಶುಭಹಾರೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries