HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಸಿಪಿಪಿಐ (ಎಂ) ಪ್ರಧಾನ ಕಾರ್ಯದಶರ್ಿಯಾಗಿ ಸೀತಾರಾಂ ಯೆಚೂರಿ ಮರು ಆಯ್ಕೆ
        ಹೈದರಾಬಾದ್: ಸಿಪಿಐ (ಎಂ) ಪ್ರಧಾನ ಕಾರ್ಯದಶರ್ಿಯಾಗಿ ಸೀತಾರಾಂ ಯೆಚೂರಿ 2ನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ.
    ಹೊಸದಾಗಿ ರಚನೆಯಾಗಿರುವ ಕೇಂದ್ರ ಸಮಿತಿ ಯೆಚೂರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ,ಪಾಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಟ್ ಅವರನ್ನು ಅಭ್ಯಥರ್ಿಯಾಗಿಸಲಾಗುವುದು ಎಂಬ ಊಹೋ ಪೋಹಾಗಳು ಕೇಳಿ ಬಂದಿದ್ದವು. ಆದರೆ ಅದಕ್ಕೆ ಯೆಚೂರಿ ಅವಕಾಶ ನೀಡಿಲ್ಲ.
   ಭಾನುವಾರ ಬೆಳಿಗ್ಗೆ ಸಭೆ ಸೇರಿದ ನ್ಯೂ ಸೆಂಟ್ರಲ್ ಕಮಿಟಿ  ಪ್ರಧಾನ ಕಾರ್ಯದಶರ್ಿಯನ್ನು ಆಯ್ಕೆಮಾಡಿದೆ. ಯೆಚೂರಿ ಅವರು ಪುನಾರಾಯರ್ೆ ಆಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries