HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಮಾಹಿತಿ ಸೋರಿಕೆ: ಫೇಸ್ ಬುಕ್, ಕೇಂಬ್ರಿಜ್ ಅನಾಲಿಟಿಕಾಕ್ಕೆ ಕೇಂದ್ರ ಸಕರ್ಾರದಿಂದ ಎರಡನೇ ನೋಟೀಸ್
   ನವದೆಹಲಿ: ಮಾಹಿತಿ ಸೋರಿಕೆ ಸಂಬಂಧ ಫೇಸ್ ಬುಕ್ ಹಾಗೂ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಗಳಿಗೆ ಹೆಚ್ಚಿನ ಮಾಹಿತಿ ಕೋರಿ ಕೇಂದ್ರ ಸಕರ್ಾರ ಎರಡನೇ ಬಾರಿಗೆ ನೋಟೀಸ್ ಜಾರಿ ಮಾಡಿದೆ.
   ಮಾಹಿತಿ ಕಳವು ಆರೋಪದ ಬಗ್ಗೆ ಗಂಭೀರ ತನಿಖೆಗೆ ಮುಂದಾಗಿರುವ ಕೇಂದ್ರ ಸಕರ್ಾರ ಬ್ರಿಟೀಶ್ ಸಮೀಕ್ಷಾ ಸಂಸ್ಥೆ ಹಾಗೂ ಫೇಸ್ ಬುಕ್ ಗೆ ಎರಡನೇ ಬಾರಿಗೆ ನೋಟೀಸ್ ನೀಡಿದೆ ಎಂದು ಮೂಲಗಳು ಹೇಳಿದೆ.
    ಫೇಸ್ ಬುಕ್ ತಾನು ರಚಿಸಬೇಕೆಂದಿರುವ ಭದ್ರತಾ ವಿನ್ಯಾಸ (ಸೆಕ್ಯುರಿಟಿ ಆಕರ್ಿಟೆಕ್ಚರ್) ಪಟ್ಟಿಯನ್ನು ನೀಡುವಂತೆ ಕೇಂದ್ರ ಸಕರ್ಾರ್ ಕೇಳಿದೆ "ಇದರಿಂಡ ಭಾರತೀಯರಿಗೆ ಸಂಬಂಧಿಸಿ ಚುನಾವಣೆ ಸಮಯ ಪ್ರಭಾವಿಸುವಂತಹಾ ಯಾವ ಮಾಹಿತಿ ಹಸ್ತಾಂತರವಾಗಿದೆ ಎನ್ನುವುದನ್ನು ನಾವು ತಿಳಿಯಲಿದ್ದೇವೆ"
   ಯಾವುದೇ ಅನಧಿಕೃತ ಮಾಹಿತಿ ಅಥವಾ ಕಡತಗಳ ಕುರಿತಂತೆ ಫೇಸ್ ಬುಕ್  ಮೇ 10ರೊಳಗೆ ಉತ್ತರ ನೀಡಬೇಕೆಂದು ಸಕರ್ಾರ ಸೂಚನೆ ನಿಡಿದೆ.
ಫೇಸ್ ಬುಕ್ ಬಳಸುವ ಭಾರತೀಯ ಬಳಕೆದಾರರಲ್ಲಿ ಸುಮಾರು 5.62 ಲಕ್ಷ ಜನರ ಮಾಹಿತಿ ಅಕ್ರಮ ಹಸ್ತಾಂತರವಾಗಿದೆ ಎಂದು ಫೇಸ್ ಬುಕ್ ನೀಡಿದ್ದ ಹೇಳಿಕೆ ಬಳಿಕ ಕೇಂದ್ರ ಸಕರ್ಾರ ಅಂತಹಾ ಭಾರತೀಯರ ಮಾಹಿತಿ ನೀಡುವಂತೆ ಕೋರಿ ಫೇಸ್ ಬುಕ್ ಗೆ ನೋಟೀಸ್ ಜಾರಿ ಮಾಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries