HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಮಣ್ಣಂಗುಳಿಯಲ್ಲಿ ಪುಟ್ಬಾಲ್ ಚಾಂಪ್ಯನ್ಶಿಫ್ 
   ಉಪ್ಪಳ: ಕಾಸರಗೋಡು ಜಿಲ್ಲಾ ಪುಟ್ಭಾಲ್ ಅಸೋಸಿಯೇಶನ್ ನೇತೃತ್ವದಲ್ಲಿ ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಲೀಗ್ ಪುಟ್ಭಾಲ್ ಚಾಂಪ್ಯನ್ಶಿಫ್ ಏಳನೇ ದಿನವಾದ ಮಂಗಳವಾರ ಎರಡು ಪಂದ್ಯಾಟಗಳು ನಡೆದವು.
   ಮೊದಲ ಪಂದ್ಯಾಟದ ಎ ವಿಭಾಗದಲ್ಲಿ ನೇಶನಲ್ ಚೆಂಬರಿಕೆ ನೇಶನಲ್ ಎಫ್.ಸಿ ಕಾಸರಗೋಡು ತಂಡವನ್ನು ಪರಾಜಯಗೊಳಿಸಿತು. ಎರಡನೇ ಪಂದ್ಯಾಟದಲ್ಲಿ ಸೀನಿಯರ್ ವಿಭಾಗದ ನೇಶನಲ್ ಕಾಸರಗೋಡು ಎರಡು ಗೋಲುಗಳಿಂದ ಬ್ಲಾಕ್ಸ್ ತಳಂಗರೆ ತಂಡವನ್ನು ಪರಾಜಯಗೊಳಿಸಿತು. ಮೊದಲ ಪಂದ್ಯಾಟದ ಅತ್ಯುತ್ತಮ ದಾಳಿಗಾರನಾಗಿ ನೇಶನಲ್ ಚೆಂಬರಿಕೆ ತಂಡದ ಅನು ಹಾಗೂ ಎರಡನೇ ಪಂದ್ಯಾಟದ ನೇಶನಲ್ ಕಾಸರಗೋಡು ತಂಡದ ಅಬ್ದುಲ್ಲರನ್ನು ಗೌರವಿಸಲಾಯಿತು. ಪಂದಯಾಟದ ಎಂಟನೇ ದಿನವಾದ ಬುಧವಾರ ಎ ವಿಭಾಗದ ತಂಡಗಳಾದ ಎಂ.ಎಸ್.ಸಿ ಮೊಗ್ರಾಲ್ ಹಾಗೂ ಮಿರಾಕಲ್ ಕಂಬಾರ್ ತಂಡಗಳ ಮಧ್ಯೆ ಏಕ ಪಂದ್ಯ ನಡೆಯಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries