HEALTH TIPS

No title

              ಕಾಮರ್ಿಕರ ದಿನ: ಮೇ ಡೆ ವಿಶೇಷ ಡೂಡಲ್ ರಚಿಸಿದ ಗೂಗಲ್
      ನವದೆಹಲಿ: ಮೇ 1ರ ಕಾಮರ್ಿಕ ದಿನದ ಪ್ರಯುಕ್ತ ಶ್ರಮಿಕರ ಸಮುದಾಯಕ್ಕೆ ಖ್ಯಾತ ಸಚರ್್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಗೌರವ ಸಲ್ಲಿಸಿದೆ.
       ವಿವಿಧ ವೃತ್ತಿರಂಗದ ಕಾಮರ್ಿಕರು ಬಳಸುವ ಸಲಕರಣೆಗಳು, ಸಾಧನಗಳ ಚಿತ್ರಗಳನ್ನು ಡೂಡಲ್ನಲ್ಲಿ ಗೂಗಲ್ ಬಿಂಬಿಸಿದ್ದು, ಆ ಮೂಲಕ ಕಾಮರ್ಿಕರಿಗೆ ಗೌರವ ಸೂಚಿಸಿದೆ. ಕಾಮರ್ಿಕರ ಶ್ರಮದ ಸೂಚಕವಾಗಿ ಆಚರಿಸುವ ಈ ದಿನಕ್ಕೆ `ಮೇ ಡೇ' ಎಂತಲೂ ಕರೆಯುತ್ತಾರೆ.
     ದಿನದ ಹಿನ್ನೆಲೆ
   ಕಾಮರ್ಿಕರ ದಿನ ಆಚರಣೆಯ ಮೂಲ ಅಮೆರಿಕಾ. 19ನೇ ಶತಮಾನದಲ್ಲಿ ನಡೆದ ಕಾಮರ್ಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾಮರ್ಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾಮರ್ಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು. ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು. ಅಂದು ಕಾಮರ್ಿಕರ ಹೋರಾಟಕ್ಕೆ ಬಂಡವಾಳ ದಾರರು ಮಣಿದಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries