HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಚರಿತ್ರೆ ಮಾಹಿತಿ ಸವರ್ೇಗೆ ಚಾಲನೆ
ಮಂಜೇಶ್ವರ: ಕೇರಳ ರಾಜ್ಯ ಸಾಕ್ಷರತಾ ಮಿಷನ್ ಆಥೋರಿಟಿ ವತಿಯಿಂದ ಕೇರಳ ರಾಜ್ಯ ಆರ್ಕೈವ್ಸ್ ಇಲಾಖೆಯಿಂದ ಚರಿತ್ರೆ ಮಾಹಿತಿ ಸವರ್ೆ ಮೇ 2018 ಇದರ ಸವರ್ೆ ಫಾರಂ ನ ಉದ್ಘಾಟನಾ ಕಾರ್ಯಕ್ರಮವು ಮಂಜೇಶ್ವರದ ಎಸ್.ಎ.ಟಿ. ಪ್ರೌಢ ಶಾಲೆಯ ಹತ್ತನೇ ಸಮತ್ವ ತರಗತಿಯಲ್ಲಿ ಇತ್ತೀಚೆಗೆ ನಡೆಯಿತು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮತ್ವ ತರಗತಿಯ ಅಧ್ಯಾಪಕ ಪ್ರಮೋದ್ ಕಿಣಿ ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತು ಸದಸ್ಯ ಅಬ್ದುಲ್ಲ ಗುಡ್ಡೆಕೇರಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಲಾಸ್ ಲೀಡರ್ಗಳಾದ ಮೊಹ್ಮದ್ ಹಾಗೂ ಫಾತಿಮ್ಮ ಉಪಸ್ಥಿತರಿದ್ದರು. ಸೆಂಟರ್ ಕೋಡರ್ಿನೇಟರ್ ಗ್ರೇಸಿವೇಗಸ್ ಸ್ವಾಗತಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries