HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ನಾರಾಯಣೀಯಂನಲ್ಲಿ ಗಾನಮಾಧುರ್ಯಂ
    ಬದಿಯಡ್ಕ : ವೀಣಾವಾದಿನಿ ಸಂಗೀತ ಹಾಗೂ ವೈದಿಕ-ತಾಂತ್ರಿಕ ವಿದ್ಯಾಪೀಠಂ ನಾರಾಯಣೀಯಂ, ಬಳ್ಳಪದವು, ಕುಂಬ್ಡಾಜೆ ಇವರ ನೇತೃತ್ವದಲ್ಲಿ `ಗಾನಮಾಧುರ್ಯಂ' ಶಿಬಿರವು ಮೇ. 14ರಿಂದ ಮೇ.16ರ ತನಕ ನಾರಾಯಣೀಯಂನಲ್ಲಿ ನಡೆಯಲಿರುವುದು. ವಿದ್ವಾನ್ ಗೋವಿಂದನ್ ನಂಬೂದಿರಿ ತಾಮರಕ್ಕಾಡ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು.
   ಜೊತೆಗೆ ಮೇ. 21 ಹಾಗೂ 22 ರಂದು ವಿಶೇಷ ಸಂಗೀತ ಶಿಬಿರ ಆಯೋಜಿಸಲಾಗಿದ್ದು ಹಿರಿಯ ಸಂಗೀತ ನಿದರ್ೇಶಕ ಜಯಪ್ರಕಾಶ್ ಚೆಂಗನ್ನಾಶ್ಚೇರಿಯವರು ಶಿಬಿರ ನಡೆಸುವರು. ಮೇ.22 ರಂದು ಅಪರಾಹ್ನ 3.30 ರಿಂದ ಸುಶಾಂತ್ ಕೆ ಸೋಮಸುಂದರನ್ ರವರಿಂದ ಹಿಂದೂಸ್ಥಾನಿ ಗಾಯನ ನಡೆಯಲಿದೆ. ಹಾಮರ್ೋನಿಯಂ ನಲ್ಲಿ ಜಯಪ್ರಕಾಶ್ ಚೆಂಗನ್ನಾಶ್ಚೇರಿ ಹಾಗೂ ತಬ್ಲಾದಲ್ಲಿ ಕು.ರತ್ನಸಿರಿ ಭಾಗವಹಿಸುವರು ಎಂದು ವೀಣಾವಾಧಿನಿಯ ನಿದರ್ೇಶಕ ಯೋಗೀಶ್ ಶಮರ್ಾ ಬಳ್ಳಪದವು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries