HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಪ್ಲಸ್ವನ್: ಆನ್ಲೈನ್ ಅಜರ್ಿ ಸಲ್ಲಿಕೆ ಆರಂಭ
     ತಿರುವನಂತಪುರ: ಪ್ಲಸ್ವನ್ ಪ್ರವೇಶಾತಿಗೆ ಆನ್ಲೈನ್ ಅಜರ್ಿ ಸಲ್ಲಿಕೆ ಆರಂಭಗೊಂಡಿದೆ. ವೆಬ್ಸೈಟ್ ಮೂಲಕ ಅಜರ್ಿ ಸಲ್ಲಿಸಬಹುದಾಗಿದೆ. ಅಜರ್ಿಗಳನ್ನು ಮೇ 18ರ ಮುಂಚಿತವಾಗಿಸಲ್ಲಿಸಬೇಕು. ಟ್ರಯಲ್ ಅಲೋಟ್ಮೆಂಟ್ ಮೇ 25ರಂದು ನಡೆಯಲಿದೆ. ಮೊದಲ ಅಲೋಟ್ಮೆಂಟ್ ಜೂ.1ರಂದು ನಡೆಯಲಿದೆ. ಪ್ರಧಾನ ಅಲೋಟ್ಮೆಂಟ್ ಜೂ.12ರಂದು ಕೊನೆಗೊಳ್ಳಲಿದೆ. ಜೂ. 13ರಂದು ತರಗತಿಗಳು ಆರಂಭವಾಗಲಿವೆ.
   ಒಂದು ತರಗತಿಗೆ 60 ವಿದ್ಯಾಥರ್ಿಗಳಿಗೆ ಅವಕಾಶ. ಒಟ್ಟು 4,22,853 ಸೀಟುಗಳಿವೆ. ಇದರಲ್ಲಿ 1,69,140 ಸೀಟು ಸರಕಾರಿ ಶಾಲೆಗಳಲ್ಲಿ, 1,98, 120 ಸೀಟು ಅನುದಾನಿತ ವಲಯದಲ್ಲಿದೆ. 55,593 ಸೀಟುಗಳು ಅನಾನುದಾನಿತ, ಸ್ಪೆಶಲ್, ರೆಸಿಡೆನ್ಶಿಯಲ್, ಟೆಕ್ನಿಕಲ್ ಶಾಲಾ ವಲಯದಲ್ಲಿವೆ. ವಿಜ್ಞಾನ ವಿಭಾಗದಲ್ಲಿ ಒಂಬತ್ತು, ಹ್ಯೂಮಾನಿಟೀಸ್ನಲ್ಲಿ 32, ವಾಣಿಜ್ಯದಲ್ಲಿ ನಾಲ್ಕು ವಿಷಯಗಳಲ್ಲಿ ಕಾಂಬಿನೇಶನ್ಗಳಿವೆ. ಇದರಲ್ಲಿ ಸಸರಕಾರಿ ಶಾಲೆಗಳ, ಅನುದಾನಿತ ಶಾಲೆಗಳ, ಮೇನೇಜ್ಮೆಂಟ್, ಕಮ್ಯೂನಿಟಿ ಕೋಟಾ ಹೊರತುಪಡಿಸಿ ಉಳಿದ ಸೀಟುಗಳಿಗೆ ಏಕಗವಾಕ್ಷಿ ವಿಧಾನದಲ್ಲಿ ಪ್ರವೇಶಾತಿ ನಡೆಯಲಿದೆ.
   ಒಂದು ಕಂದಾಯ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ಅಜರ್ಿಗಳನ್ನು ಸಲ್ಲಿಸುವಂತಿಲ್ಲ.,ಒಂದಕ್ಕಿಂತ ಹೆಚ್ಚು ಜಿಲ್ಲೆಯಲ್ಲಿ ಪ್ರವೇಶಾತಿ ಪಡೆಯುವವರು ಪ್ರತಿಯೊಂದು ಜಿಲ್ಲೆಗೆ ಪ್ರತ್ಯೇಕ ಅಜರ್ಿ ಸಲ್ಲಿಸಬೇಕಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries