HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಬೆಲ್-ಇಎಂಎಲ್ ಕಂಪೆನಿ ಶೀಘ್ರ ಸರಕಾರ ವಹಿಸಲಿದೆ : ಸಚಿವ ಮೊದೀನ್
  ಕುಂಬಳೆ: ಬೆದ್ರಡ್ಕದ ಬೆಲ್-ಇಎಂಎಲ್ ಕಂಪೆನಿ ವಹಿಸಿಕೊಳ್ಳಲಿರುವ ಸರಕಾರದ ತೀಮರ್ಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಕೈಗಾರಿಕೆ ಸಚಿವ ಎ.ಸಿ. ಮೊದೀನ್ ಹೇಳಿದರು.
  ಸಾರ್ವಜನಿಕ ಸಂಸ್ಥೆಗಳನ್ನು ಸಂರಕ್ಷ್ಷಿಸಿ ಉಳಿಸಿ ಕೊಳ್ಳುವುದೇ ಸರಕಾರದ ನಿಲುವಾಗಿದೆ. ಇದರಲ್ಲಿ ಯಾವುದೇ ಲೋಪ ಮಾಡುವುದಿಲ್ಲ. ಆದರೆ ಸಾರ್ವಜನಿಕ ಸಂಸ್ಥೆಗಳನ್ನು ಒಂದೊಂದಾಗಿ ಕೇಂದ್ರ ಸರಕಾರ ಕೈಬಿಡುತ್ತಿರುವುದು ಆತಂಕಕಾರಿಯಾಗಿದೆ ಎಂದು ಸಚಿವರು ತಿಳಿಸಿದರು. ಬೆಲ್ - ಇಎಂಎಲ್ ಕಂಪೆನಿಗೆ ರಾಜ್ಯ ಸರಕಾರ ಸಹಾಯ ನೀಡಲಿದೆ ಎಂದು ಸಚಿವರು ಇತ್ತೀಚೆಗೆ ನಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬೆದ್ರಡ್ಕ ಸಂದರ್ಶನ ನಡೆಸಿ ಅವರು ಮಾತನಾಡಿದರು.
  ಕಂಪೆನಿಯನ್ನು ವಹಿಸಿಕೊಳ್ಳುವ ಕಾರ್ಯಗಳೊಂದಿಗೆ ಸರಕಾರ ಮುಂದಡಿಯಿಡಲಿದೆ. ಕೈಗಾರಿಕಾ ಇಲಾಖೆಯ ಉನ್ನತಾಧಿಕಾರಿಯನ್ನು ಕಂಪೆನಿಯಲ್ಲಿ ನೇಮಕ ಮಾಡಲಾಗುವುದು. ಈ ಮೊದಲು 5 ಕೋಟಿ ರೂ. ಮೂಲಧನವಾಗಿ ಸರಕಾರ ನೀಡಿದೆಯೆಂದೂ ಸಚಿವರು ಹೇಳಿದರು. ಕಂಪೆನಿಯನ್ನು ಸಂದಶರ್ಿಸಿದ ಸಚಿವರಿಗೆ ಬೆಲ್ನ ನೌಕರರು ಸ್ವಾಗತ ನೀಡಿದರು. ಸಂಸದ ಪಿ.ಕರುಣಾಕರನ್, ಶಾಸಕ ಎನ್.ಎ.ನೆಲ್ಲಿಕುನ್ನು, ಟ್ರೇಡ್ ಯೂನಿಯನ್ ನೇತಾರರು ಸಚಿವರ ಜೊತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries