HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಪೊವ್ವಲ್ ಕೋಟೆಯಲ್ಲಿ ಚಾರಿತ್ರಿಕ ಮಹತ್ವಗಳ  ದಾಖಲೆ ಸವರ್ೇ ಆರಂಭ
      ಕಾಸರಗೋಡು: ಸಾಕ್ಷರತಾ ಮಿಷನ್ ಆರ್ಕೈವ್ಸ್ ಡೈರೆಕ್ಟರೇಟ್ ಸಂಯುಕ್ತವಾಗಿ ಚಾರಿತ್ರಿಕ ದಾಖಲೆ ಸವರ್ೇಯನ್ನು ಪೊಳಲಿ  (ಪೊವ್ವಲ್)ಕೋಟೆಯಲ್ಲಿ ಆರಂಭಿಸಲಾಯಿತು.
   ಕಾರ್ಯಕ್ರಮದಲ್ಲಿ ಮುಳಿಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ ಗೋಪಾಲನ್, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಭಾಕರನ್, ನಫೀಸಾ, ಸದಸ್ಯರಾದ ಅಸೀಸ್ ಮನ್ಸೂರು ಮಲ್ಲತ್, ಆಸ್ಯ ಹಮೀದ್, ಶೋಭಾ ಪಾಯೋಲಂ, ಮಿನಿ, ಯೋಜನಾ ಸಮಿತಿ ಸದಸ್ಯರಾದ ಕೆ.ಬಿ.ಮುಹಮ್ಮದ್ ಕುಂಞಿ, ಶರೀಫ್ ಕೊಡವಂಜಿ, ಸಾಕ್ಷರತಾ ಕಾರ್ಯಕರ್ತರಾದ ತಂಗಮಣಿ, ಪುಷ್ಪಲತಾ, ವೇಣು ಕುಮಾರ್ ಮಾಸ್ಟರ್, ಬಾತೀಶ ಮೊದಲಾದವರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries