HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಶ್ರೀರಾಮಚಂದ್ರಾಪುರ ಮಠದ `ಸಮರಸ' ಯೋಜನೆಗೆ ದೇಣಿಗೆ ಸಮರ್ಪಣೆ
     ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಇತ್ತೀಚೆಗೆ ಜರಗಿದ ಸುಮನ್ ಕೆ. ಮತ್ತು ವಿಷ್ಣು ಭರತ್ ಅವರ ವಿವಾಹ ಸಂದರ್ಭದಲ್ಲಿ ಮುಳ್ಳೇರಿಯ ಸಮೀಪದ ಕಾಲರ್ೆಯ ಬಳಿ ನಿಮರ್ಾಣವಾಗಲಿರುವ ಶ್ರೀ ರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾದ `ಸಮರಸ' ಯೋಜನೆಗೆ ದೇಣಿಗೆಯನ್ನು ವಲಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
   ಯೋಜನೆಯ ಬಗ್ಗೆ ಗೋವಿಂದ ಬಳ್ಳಮೂಲೆ ಅವರು ಮಾಹಿತಿಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಹೊಸೂರಿನ ಅನುರಾಧಾ ರಾಮಪ್ರಸಾದ್ ದಂಪತಿ ಅವರೂ ದೇಣಿಗೆ ಸಮರ್ಪಣೆ ಮಾಡಿದರು. ವೇ.ಮೂ.ಪರಮೇಶ್ವರ ಭಟ್ ಪಳ್ಳತ್ತಡ್ಕ, ಗುರಿಕ್ಕಾರರಾದ ರಾಮಚಂದ್ರ ಭಟ್ ಬಜೆ, ವಲಯ ಸಹಾಯ ಪ್ರಧಾನ ಡಾ.ಶಿವ ಕುಮಾರ್ ಅಡ್ಕ, ಸೇವಾ ಪ್ರಧಾನ ಗೋಪಾಲಕೃಷ್ಣ ಕುಳೂರು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries