HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಅಲಹಾಬಾದ್ ಗೆ ಪುನರ್ ನಾಮಕರಣ ಸಾಧ್ಯತೆ: ಹೊಸ ಹೆಸರು 'ಪ್ರಯಾಗ್ರಾಜ್?'
    ಅಲಹಾಬಾದ್: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸಕರ್ಾರ  ಅಲಹಾಬಾದ್ ನಗರವನ್ನು ಪ್ರಯಾಗ್ ರಾಜ್ ಆಗಿ ಪುನರ್ ನಾಮಕರಣ ಮಾಡುವ  ಸಾಧ್ಯತೆ ಇದೆ. ಮುಂದಿನ ವರ್ಷದ ಕುಂಭಮೇಳದ ಮುಂಚಿತವಾಗಿಯೇ ಈ ಬಗ್ಗೆ ನಿಧರ್ಾರವಾಗಲಿದೆ.
   ಅಲಹಾಬಾದ್ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು,  ಗಂಗಾ, ಯಮುನಾ, ಹಾಗೂ ಸರಸ್ವತಿ ನದಿಗಳು ರಾಜ್ಯಾದ್ಯಂತ ಹರಿಯುತ್ತವೆಯ ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಕುಂಭಮೇಳ ಜಗತ್ಪ್ರಸಿದ್ದಿ ಹೊಂದಿದೆ.  ಸಕರ್ಾರದ ನಿಧರ್ಾರದ ನಂತರ ಪ್ರಯಾಗ್ ರಾಜ್ ಆಗಿ ಪುನರ್ ನಾಮಕರಣಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries