ಸಮರಸ ಚಿತ್ರ ಸುದ್ದಿ: ಕುಂಬಳೆ: ವಿಶ್ವ ಪರಿಸರ ದಿನದ ಅಂಗವಾಗಿ ಕುಂಬ್ಳೆ ಗ್ರಾಮ ಪಂಚಾಯತಿನ 22 ನೇ ವಾಡರ್ಿನ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪರಿಸರದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಕುಂಬ್ಳೆ ಸುಧಾಕರ ಕಾಮತ್ ಅವರು ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹರೀಶ್ ಗಟ್ಟಿ ಕುಂಬ್ಳೆ, ಪ್ರಾಥಮಿಕ ಅರೋಗ್ಯ ಇಲಾಖೆಯ ಅಧಿಕಾರಿಗಳಾದ ಜೋಗೀಶ್, ಬಾಲಚಂದ್ರ ಹಾಗೂ ಪರಿಸರ ನಿವಾಸಿಗಳು ಭಾಗವಹಿಸಿದರು.
ಯಾವುದೇ ಶೀರ್ಷಿಕೆಯಿಲ್ಲ
0
ಜೂನ್ 05, 2018