ಸಮರಸ ಚಿತ್ರ ಸುದ್ದಿ: ಬದಿಯಡ್ಕ : ಕೂಟ ಮಹಾಜಗತ್ತು ಕಾಸರಗೋಡು ಅಂಗಸಂಸ್ಥೆ ವತಿಯಿಂದ ಭಾನುವಾರ ಎಡನೀರು ಕಲೀರೀ ಮಾಧವ ಹೇರಳರ ಮನೆಯಲ್ಲಿ ನಡೆದ ತಿಂಗಳ ಸಂಪರ್ಕ ಸಭೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 92.5 ಅಂಕ ಪಡೆದ ಶ್ರುತಿ ಮಯ್ಯಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಎಡನೀರು ಸ್ವಾಮೀಜೀಸ್ ಕಾಲೇಜಿನ ಪ್ಲಸ್ ಟು ವಿದ್ಯಾಥರ್ಿನಿಯಾದ ಈಕೆ ಕುಕ್ಕಂಗೋಡ್ಲು ಕೇಶವ ಮಯ್ಯ, ಲಕ್ಷ್ಮೀ ದಂಪತಿಯರ ಪುತ್ರಿ.
ಯಾವುದೇ ಶೀರ್ಷಿಕೆಯಿಲ್ಲ
0
ಜೂನ್ 13, 2018