HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಬೆಳ್ಳೂರು ಪಂಚಾಯಿತಿ ಮಟ್ಟದ ವಿಶ್ವ ಯೋಗ ದಿನಾಚರಣೆ
    ಮುಳ್ಳೇರಿಯ:ಬೆಳ್ಳೂರು ಗ್ರಾಮ ಪಂಚಾಯಿತಿಯಲ್ಲಿ  ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪಂಚಾಯತು ಅಧ್ಯಕ್ಷೆ ಲತಾ ಯುವರಾಜ್ ನೇತೃತ್ವದಲ್ಲಿ ಗುರುವಾರ ಯೋಗ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ  ಮಾಲತಿ ಜೆ ರೈ, ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ, ಬ್ಲಾಕ್ ಪಂಚಾಯಿತಿ ಸದಸ್ಯರಾದ ಶ್ರೀಧರ ಎಂ ಮತ್ತು ಸತ್ಯವತಿ ಸಿ ರೈ, ಪಂಚಾಯಿತಿ ಸದಸ್ಯರಾದ ವಿಶಾಲಾಕ್ಷಿ ಬಿ. ಆರ್, ಜಯಕುಮಾರ್, ಸಕೀನಾ ಬಾನು, ಉಷಾ, ರಾಧಾ ವಿ., ಸುಜಾತಾ ಎಂ ರೈ, ಕಾರ್ಯದಶರ್ಿ ಅಚ್ಚುತ ಮಣಿಯಾಣಿ,ಸಿಬ್ಬಂದಿ ವರ್ಗ, ಉದ್ಯೋಗ ಖಾತರಿ, ಜಲನಿಧಿ, ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದರು. ಮುರಳಿಧರ ಯೋಗ ತರಗತಿ ನೀಡಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries