HEALTH TIPS

No title

                 ಮವ್ವಾರಿನಲ್ಲಿ ವಾಚನ ಪಕ್ಷಾಚರಣೆ
     ಬದಿಯಡ್ಕ: : ಬಾಲ್ಯಕಾಲದ ವಾಚನ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತದೆ. ಆದುದರಿಂದ ವಿದ್ಯಾಥರ್ಿಗಳು ಪಠ್ಯಪುಸ್ತಕಗಳ ಓದಿನ ಜೊತೆಗೆ ಇತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯದಲ್ಲಿರುವ ಪುಸ್ತಕಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಷಡಾನನ ಗ್ರಂಥಾಲಯದ ಉಪಾಧ್ಯಕ್ಷ ಗಂಗಾಧರ ರೈ ಮಠದಮೂಲೆ ಅಭಿಪ್ರಾಯಪಟ್ಟರು.
    ಮವ್ವಾರಿನ ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಇತ್ತೀಚೆಗೆ ನಡೆದ "ವಾಚನ ಪಕ್ಷಾಚರಣೆ" ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
    ಮವ್ವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 60ಕ್ಕೂ ಮಿಕ್ಕ ವಿದ್ಯಾಥರ್ಿಗಳು ಗ್ರಂಥಾಲಯವನ್ನು ಸಂದಶರ್ಿಸಿ ಗ್ರಂಥಾಲಯದ ಪುಸ್ತಕಗಳನ್ನು ಆಸಕ್ತಿಯಿಂದ ಗಮನಿಸಿ ಕಾರ್ಯಕ್ರಮದಲ್ಲಿ ಸಂತೋಷದಿಂದ ಪಾಲ್ಗೊಂಡರು.
  ಗ್ರಂಥಾಲಯದ ಅಧ್ಯಕ್ಷ ಕೃಷ್ಣಮೂತರ್ಿ ಎಡಪ್ಪಾಡಿ, ನಿದರ್ೇಶಕರಾದ ಸೀತಾರಾಮ ಭಟ್ ಮವ್ವಾರು, ಮವ್ವಾರು ಶಾಲೆಯ ಅಧ್ಯಾಪಕ ಮಹಾಗಣಪತಿ, ಅಧ್ಯಾಪಿಕೆಯರಾದ ಗಿರಿಜಾ, ಲಲಿತಾ, ಶ್ಯಾಮಲಾ ಕುಮಾರಿ, ವಿಶಾಲಾಕ್ಷಿ , ಸಿಬ್ಬಂದಿ ಗಣೇಶ ಉಪಸ್ಥಿತರಿದ್ದರು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries