HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಕುಂಡಂಗುಳಿ ಶಾಲೆಯಲ್ಲಿ ಯೋಗ ದಿನಾಚರಣೆ
   ಮುಳ್ಳೇರಿಯ: ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸರಕಾರಿ ಆಯುವರ್ೇದ ಆಸ್ಪತ್ರೆ ಬೇಡಗಂ ಮತ್ತು ಶಾಲಾ ಅಭಿವೃದ್ದಿ ಸಮಿತಿ ನೇತೃತ್ವದಲ್ಲಿ ಗುರುವಾರ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
   ಬೇಡಗಂ ಸರಕಾರಿ ಆಯುವರ್ೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಿನಿ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಕೆ.ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ದೈಹಿಕ ಶಿಕ್ಷಕಿ ಸಿಬಿಲ್ ಟಿ.ಟಿ ಹಾಗೂ ಆಯುವರ್ೇದ ಆಸ್ಪತ್ರೆಯ ಅಧಿಕಾರಿ ಶಕುಂತಲಾ ಉಪಸ್ಥಿತರಿದ್ದು ಮಾತನಾಡಿದರು.
   ಬಳಿಕ ಯೋಗ ತರಬೇತುದಾರರಾದ ಅಜಿತ್ ಕುಮಾರ್ ಹಾಗೂ ವಿಜಯನ್ ಯೋಗ ತರಬೇತಿ ನೀಡಿದರು. ಕೆ.ಅಶೋಕನ್ ಸ್ವಾಗತಿಸಿ, ವಂದಿಸಿದರು.

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries