HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಮುಂಬೈನ ಏರ್ ಇಂಡಿಯಾ ಪ್ರಮುಖ ಕಟ್ಟಡ ಮಾರಲು ಮುಂದಾದ ಕೇಂದ್ರ!
     ನವದೆಹಲಿ: ನಾಗರಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೋಟ್ಯಂತರ ರುಪಾಯಿ ನಷ್ಟದಲ್ಲಿದ್ದು ನಿಧಿ ಸಂಗ್ರಹಣೆಗಾಗಿ ಕೇಂದ್ರ ಸಕರ್ಾರ ಮುಂಬೈನಲ್ಲಿರುವ ಏರ್ ಇಂಡಿಯಾದ ಕಟ್ಟಡವನ್ನು ಮಾರಲು ಯೋಚಿಸಿದೆ.
    ದೇಶದ ಅತೀ ದೊಡ್ಡ ಬಂದರೂ ಸಕರ್ಾರಿ ಸಾಮ್ಯದ ಜವಾಹರ್ ನೆಹರ ಪೋಟರ್್ ಟ್ರಸ್ಟ್(ಜೆಎನ್ಪಿಟಿ)ಗೆ ಮುಂಬೈನಲ್ಲಿರುವ ಐತಿಹಾಸಿಕ ಏರ್ ಇಂಡಿಯಾ ಕಟ್ಟಡವನ್ನು ಮಾರಲು ಕೇಂದ್ರ ಸಕರ್ಾರ ಮುಂದಾಗಿದೆ ಎಂದು ತಿಳಿದುಬಂದಿದೆ.
   ಅಧಿಕೃತ ಮೂಲಗಳ ಪ್ರಕಾರ, ಈ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂಗೀಕಾರ ಪಡೆದಿದ್ದು ಈ ಕ್ರಮಗಳನ್ನು ಕೈಗೊಳ್ಳಲು ಮಂತ್ರಿಮಂಡಲ ಸಮಿತಿಯನ್ನು ರಚಿಸಲಾಗಿದೆ.
   ಮುಂಬೈನ ನಾರಿಮನ್ ಪಾಯಿಂಟ್ ನಲ್ಲಿರುವ 23 ಅಂತಸ್ತಿನ ಏರ್ ಇಂಡಿಯಾದ ಈ ಕಟ್ಟಡ ಏಲರ್ೈನ್ಸ್ ನ ಪ್ರಧಾನ ಕಚೇರಿಯಾಗಿದೆ. ಇದು ಏರ್ ಇಂಡಿಯಾದ ಪ್ರಧಾನ ಆಸ್ತಿಯಾಗಿದ್ದು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ.
   ಕಟ್ಟಡದ ಮೌಲ್ಯವನ್ನು ನಿರ್ಧರಿಸಲು ನಾಗರಿಕ ವಿಮಾನಯಾನ ಮತ್ತು ಶಿಪ್ಪಿಂಗ್ ಸಚಿವಾಲಯಗಳ ಕಾರ್ಯದಶರ್ಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries