HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಉಚಿತ ವಿದ್ಯುತ್ತಿನ ನವೀಕರಣಕ್ಕೆ  ಅಜರ್ಿ ಆಹ್ವಾನ
   ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತು ವ್ಯಾಪ್ತಿಯ ಕೃಷಿ ಅಗತ್ಯಗಳಿಗೆ ಬಳಸುವ ಉಚಿತ ವಿದ್ಯುತ್ ಸಂಪರ್ಕದ ನವೀಕರಣಕ್ಕೆ ಅಜರ್ಿಗಳನ್ನು ಆಹ್ವಾನಿಸಲಾಗಿದೆ.
     ಈಗಾಗಲೇ ಉಚಿತ ವಿದ್ಯುತ್ ಬಳಸುವವರು ಮಾತ್ರ ನವೀಕರಣಕ್ಕೆ ಅರ್ಹರಾಗಿದ್ದು, ಪ್ರತ್ಯೇಕ ಅಜರ್ಿ ನಮೂನೆಯಲ್ಲಿ ಕನ್ಸ್ಯೂಮರ್ ಕ್ರಮಾಂಕ, ಪಂಪ್ಸೆಟ್ ಕ್ರಮಾಂಕಗಳನ್ನು ಬರೆದು ಈ ವರ್ಷ ಸಂದಾಯ ಮಾಡಿದ ತೆರಿಗೆ ಚೀಟಿಯೊಂದಿಗೆ ಜೂ.21ರ ಮೊದಲು ಆಯಾ ಗ್ರಾ.ಪಂ.ಗಳಲ್ಲಿರುವ ಕೃಷಿ ಭವನಗಳಲ್ಲಿ ಅಜರ್ಿಗಳನ್ನು ನೀಡಬಹುದಾಗಿದೆ. ಉಚಿತ ವಿದ್ಯುತ್ ಸಂಪರ್ಕದ ನವೀಕರಣ ಮಾಡದ ಗ್ರಾಹಕರ ಉಚಿತ ವ್ಯವಸ್ಥೆ ಸ್ವಾಭಾವಿಕವಾಗಿ ರದ್ದುಗೊಳ್ಳುವುದೆಂದು ಅಧಿಕೃತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries