HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಚಿರಂಜೀವಿ ಕ್ಲಬ್ನಿಂದ ಗ್ಯಾಸ್ ವಿತರಣೆ
    ಕುಂಬಳೆ :  ಕುಂಬಳೆಯ ಚಿರಂಜೀವಿ ಕ್ಲಬ್ ಆಶ್ರಯದಲ್ಲಿ ಬುಧವಾರ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.   ಕುಂಬಳೆ ಸರಕಾರಿ ಶಾಲಾ ಅಧ್ಯಾಪಕ  ಜೋನ್ ಮಾಸ್ತರ್ ಧ್ವಜಾರೋಹಣ ಗೈದರು. ಈ ಸಂದರ್ಭ  ಕುಂಬಳೆ ಪಂ.ನ 23ನೇ ವಾಡರ್್  ನಿವಾಸಿ ಮಾಲತಿ ದಂಗೆ ಎಂಬ ಬಡ ಕುಟುಂಬಕ್ಕೆ ಚಿರಂಜೀವಿ ಕ್ಲಬ್ ವತಿಯಿಂದ  ಉಚಿತವಾಗಿ ಅಡುಗೆ ಗ್ಯಾಸ್ ಸಂಪರ್ಕವನ್ನು  ಒದಗಿಸಲಾಯಿತು. ಕ್ಲಬ್ನ ಅಧ್ಯಕ್ಷ ಹಾಗೂ ಸದಸ್ಯರು ಭಾಗವಹಿಸಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries