ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಆಗಸ್ಟ್ 14, 2018 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆಟಿ ಅಮವಾಸ್ಯೆಯಾದ ಶನಿವಾರ ಹಾಲೆಮರದ ಕಷಾಯವನ್ನು ಆದೂರಿನಲ್ಲಿ ವಿತರಿಸಲಾಯಿತು. ಕೇರಳ ತುಳು ಅಕಾಡೆಮಿ ಸದಸ್ಯ ರವೀಂದ್ರ ರೈ ಮಲ್ಲಾವರ ಕಷಾಯ ವಿತರಣೆಯನ್ನು ಉದ್ಘಾಟಿಸಿದರು. ನವೀನ ಹಳೆಯದು