ಪೆರ್ಲದಲ್ಲಿ ಕವಿ ಕಾವ್ಯ ಸಂಭ್ರಮ ಇಂದು
ಪೆರ್ಲ: ಕವಿ ಹೃದಯದ ಸವಿ ಮಿತ್ರರು ವೇದಿಕೆಯ ಆಶ್ರಯದಲ್ಲಿ ನಾಡಹಬ್ಬ ದಸರಾದ ಪ್ರಯುಕ್ತ ಕವಿ ಕಾವ್ಯ ಸಂಭ್ರಮ 2018 ವಿಶೇಷ ಕಾರ್ಯಕ್ರಮ ಅ.21 ರಂದು ಅಪರಾಹ್ನ 2 ರಿಂದ ಪೆರ್ಲ ವ್ಯಾಪಾರಿ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕವಯಿತ್ರಿ ಶಾಂತಾ ರವಿ ಕುಂಟಿನಿ ಉದ್ಘಾಟಿಸುವರು. ಶೇಣಿ ಶ್ರೀಶಾರದಾಂಬಾ ಹೈಯರ್ ಸೆಕೆಂಡರಿ ಶಾಲಾ ಉಪನ್ಯಾಸಕ ಅಶ್ರಫ್ ಮತ್ರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಲ ಘಟಕಾಧ್ಯಕ್ಷ ಅಬ್ದುಲ್ ರಹಿಮಾನ್ ಪೆರ್ಲ ಹಾಗೂ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಉಪಸ್ಥಿತರಿದ್ದು ಶುಭ ಹಾರೈಸುವರು. ಬಳಿಕ ಮಂಜೇಶ್ವರ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ವಿಚಾರ ಸಂಕಿರಣ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9946279505(ಮಣಿರಾಜ್ ವಾಂತಿಚ್ಚಾಲ್)ಅಥವಾ 9447955721 (ಸುಭಾಶ್ ಪೆರ್ಲ) ಅವರನ್ನು ಸಂಪಕರ್ಿಸಬಹುದಾಗಿದೆ.
ಅ.18 ರಂದು ನಡೆಯಬೇಕಿದ್ದ ಈ ಕಾವ್ಯ ಸಂಭ್ರಮ ರಾಜ್ಯ ಹರತಾಳದ ಕಾರಣ ಮುಂದೂಡಲಾಗಿತ್ತು