ಇಂದು ತುಳುನಾಡ ಜೋಕ್ಲೆ ಪರ್ಬ-ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಲಿದ್ದಾರೆ ನಾಡೋಜ ಸಾಲುಮರದ ತಿಮ್ಮಕ್ಕ
ಬದಿಯಡ್ಕ: ವಾಂತಿಚ್ಚಾಲಿನ ಜಿ.ಕೆ.ಚಾರಿಟೇಬಲ್ ಟ್ರಸ್ಟ್ ಇದರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ತುಳುನಾಡಿನಲ್ಲಿ ಜರಗಲಿರುವ `ತುಳುನಾಡ ಜೋಕ್ಲೆ ಪರ್ಬ' ಇಂದು ಪೆರಡಾಲ ಉದನೇಶ್ವರ ಸಭಾ ಭವನದಲ್ಲಿ ಬೆಳಿಗ್ಗೆ10 ರಿಂದ ಸಂಜೆ 5ರ ತನಕ ನಡೆಯಲಿದೆ.
ಕನರ್ಾಟಕದಭಾರತೀಯ ವೈದ್ಯಕೀಯ ಸಂಘದ ರಾಜ್ಯ ವಕ್ತಾರಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಪರಿಸರ ಸೇವಕಿ ನಾಡೋಜ ಡಾ.ಸಾಲುಮರದತಿಮ್ಮಕ್ಕ ಉದ್ಘಾಟಿಸುವರು. ಪೈವಳಿಕೆಅರಮನೆಯ ಅರಸು ರಂಗತ್ರೈ ಬಲ್ಲಾಳರು ದೀಪಪ್ರಜ್ವಲನೆಗೈಯ್ಯುವರು. ಮಾಧವ ಗೌಡ ಬೆಳ್ಳಾರೆ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಡಾ.ಉಮೇಶ್ ಬೆಂಗಳೂರು,ರಾಮಕೃಷ್ಣ ಮಲ್ಲಾರ,ಮಹೇಶ್ ಮೂಲ್ಯ ಬೆಂಗಳೂರು, ನರಸಿಂಹ ಕುಲಾಲ್ ಕಡಂಬಾರ್ಕಟ್ಟೆ, ಕೆ.ಟಿ.ಸುವರ್ಣ ತೊಕ್ಕೋಟು, ಪ್ರೇಮಾನಂದ ಕುಲಾಲ್ ಕೋಡಿಕಲ್, ಅನಿಲ್ದಾಸ್ ಮಂಗಳೂರು, ಎಸ್.ಆರ್.ಬಂಡಿಮಾರ್, ಆಶಾ ಶೆಟ್ಟಿ ಅತ್ತಾವರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುವರು. ಜೊತೆಗೆ ನಾಡೋಜ ಸಾಲುಮರದತಿಮ್ಮಕ್ಕ, ದಿವಾಣ ಶಿವಶಂಕರ ಭಟ್, ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು, ನಟರಾಜ ಶಮರ್ಾ ಬಳ್ಳಪದವು, ಉದಯ ಸಾರಂಗ್, ಡಾ.ಕಾಂತಿ ಹರೀಶ್ ಕಾರ್ಕಳ ಅವರನ್ನು ಗೌರವಿಸಿ ಅಭಿನಂದಿಸಲಾಗುವುದು.ಬಳಿಕ ತುಳುನಾಡಿನ ವಿವಿಧ ವೈವಿಧ್ಯಗಳ ಸಾಂಸ್ಕೃತಿಕಕಾರ್ಯಕ್ರಮಗಳು ನಡೆಯಲಿವೆ.