ಕುಂಬಳೆಯಲ್ಲಿ ವಿಜಯದಶಮಿ ಪಥಸಂಚಲನ
ಸಮರಸ ಚಿತ್ರ ಸುದ್ದಿ: ಕುಂಬಳೆ: ವಿಜಯದಶಮಿ ಉತ್ಸವದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಂಬಳೆ ಮಂಡಲದ ವತಿಯಿಂದ ಕುಂಬಳೆಯಲ್ಲಿ ಭಾನುವಾರ ನಡೆದ ಪಥಸಂಚಲನ. ಕುಂಬಳೆ ಗೋಪಾಲಕೃಷ್ಣ ಸಭಾ ಭವನದ ಪರಿಸರದಿಂದ ಪ್ರಾರಂಭಗೊಂಡು ಬಸ್ ನಿಲ್ದಾಣವಾಗಿ, ಅನಿಲ್ ಕುಂಬ್ಳೆ ರಸ್ತೆಯಾಗಿ ಕುಂಟಂಗೇರಡ್ಕ ವೆಲ್ಫೇರ್ ಶಾಲಾ ಮೈದಾನದಲ್ಲಿ ಸಮಾರೋಪಗೊಂಡಿತು.