ಆಟ್ಸರ್್ ಕ್ಲಬ್ ಉದ್ಘಾಟನೆ
ಕುಂಬಳೆ: ಕುಂಬಳೆ ಪ್ರಣವ್ ಕಾಲೇಜಿನ ಆಟ್ಸರ್್ ಕ್ಲಬ್ನ್ನು ಕುಂಬಳೆ ಮಹಾದೇವ ಪೈ ಸಭಾಂಗಣದಲ್ಲಿ ಕಣ್ಣೂರು ವಿಶ್ವವಿದ್ಯಾಲಯ ಭಾರತೀಯ ಭಾಷಾ ಅಧ್ಯಯನಾಂಗ ವಿಭಾಗದ ನಿದರ್ೇಶಕ ಡಾ. ರಾಜೇಶ್ ಬೆಜ್ಜಂಗಳ ಇತ್ತೀಚೆಗೆ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಎನ್. ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಹೇಮಲತ ಸಿ. ಎಚ್., ಆಡಳಿತ ನಿದರ್ೇಶಕಿ ಅನುಶ ಗಿರೀಶ್ ಶುಭಾಶಂಸನೆಗೈದರು. ವಿದ್ಯಾಥರ್ಿನಿಯರಾದ ಸೌಮ್ಯ ಸ್ವಾಗತಿಸಿ, ಸವಿತ ವಂದಿಸಿದರು. ವಿದ್ಯಾಥರ್ಿಗಳು ಪ್ರಾರ್ಥನೆ ಹಾಡಿದರು. ಉಪನ್ಯಾಸಕಿ ಭವ್ಯಶ್ರೀ ಆರ್. ಕಾರ್ಯಕ್ರಮ ನಿರೂಪಿಸಿದರು.