ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಹೋರಾಟಗಾತರ್ಿಗೆ ಪೊಲೀಸರಿಂದ ಭದ್ರತೆ : ಕಾಂಗ್ರೆಸ್ , ಬಿಜೆಪಿ ವಾಗ್ದಾಳಿ
ತಿರುವನಂತಪುರಂ: ಶಬರಿಮಲೆಗೆ ಯತ್ನಿಸಿದ ಮಹಿಳಾ ಹೋರಾಟಗಾತರ್ಿಗೆ ಕೇರಳದ ಎಡಸಕರ್ಾರ ಬೆಂಬಲಿಸುವ ಮೂಲಕ ಭಕ್ತಾಧಿಗಳ ಧಾಮರ್ಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಾಗ್ದಾಳಿ ನಡೆಸಿವೆ.
ಅಧಿಕೃತ ಸಮವಸ್ತ್ರ ಹಾಗೂ ಹೆಲ್ಮೆಟ್ ಧರಿಸಿದ ಪೊಲೀಸರ ಬಿಗಿ ಭದ್ರತೆಯಲ್ಲಿ ಮಹಿಳಾ ಹೋರಾಟಗಾತರ್ಿಯೊಬ್ಬರು ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದಾರೆ ಎಂದು ಉಭಯ ಪಕ್ಷಗಳು ಆರೋಪಿಸಿವೆ.
ಹೈದರಾಬಾದ್ ಮೂಲದ ಪತ್ರಕತರ್ೆ ಹಾಗೂ ಕೊಚ್ಚಿ ಮೂಲದ ಹೋರಾಟಗಾತರ್ಿಯೊಬ್ಬರು ಶಬರಿಮೆಲೆ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರ ಭದ್ರತೆಯಲ್ಲಿ ದೇಗುಲದ 18 ಮೆಟ್ಟಿಲುಗಳ ಸ್ವಲ್ಪ ದೂರ ತಲುಪಿದ್ದಾರೆ ಆದರೆ. ಭಕ್ತಾಧಿಗಳ ತೀವ್ರ ಪ್ರತಿಭಟನೆಯಿಂದ ನಂತರ ಅವರು ದರ್ಶನವಾಗದೆ ವಾಪಾಸ್ ಬಂದಿದ್ದಾರೆ.
ಈ ವಿಚಾರದಲ್ಲಿ ಎಲ್ ಡಿಎಫ್ ಸಕರ್ಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಲಾ, ನಿಜವಾದ ಭಕ್ತಾಧಿಗಳಿಗೆ ಪೊಲೀಸರು ಭದ್ರತೆ ನೀಡಿದ್ದಾರೆಯೇ ಕಮಾಂಡೋ ಕಾಯರ್ಾಚರಣೆಯಲ್ಲಿ ಮಹಿಳೆ ದೇವಾಲಯ ಪ್ರವೇಶಿಸುವುದೇ? ಇದು ಸವರ್ೋಚ್ಚ ನ್ಯಾಯಾಲಯದ ಆದೇಶವೇ? ಎಂದು ಪ್ರಶ್ನಿಸಿದ್ದಾರೆ.
ಶಬರಿಮಲೆಯನ್ನು ಸಂಘರ್ಷಣೆಯ ಕೇಂದ್ರವಾಗಿ ರೂಪಿಸಲು ಕೇರಳ ಸಕರ್ಾರ ಪ್ರಯತ್ನಿಸುತ್ತಿದೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಪಿ. ಎಸ್, ಶ್ರೀಧರನ್ ಪಿಳ್ಳೆ ಆರೋಪಿಸಿದ್ದಾರೆ.