ಬ್ರಹ್ಮರಕೂಟ್ಲುವಿನಲ್ಲಿ 'ರಂಗಸಿರಿ ದಸರಾ ಯಕ್ಷ ಪಯಣ'
ಬದಿಯಡ್ಕ: ಕಾಸರಗೋಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶವನ್ನೂ ಇಟ್ಟುಕೊಂಡು ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು "ರಂಗಸಿರಿ ದಸರಾ ಯಕ್ಷ ಪಯಣ"ವನ್ನು ಆರಂಭಿಸಿದೆ. ದಸರಾ ಅಂಗವಾಗಿ ಬ್ರಹ್ಮರಕೂಟ್ಲು ಜ್ಯೋತಿಗುಡ್ಡೆ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳ ಯಕ್ಷಗಾನ ನಡೆಯಿತು.
ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿದರ್ೇಶಿಸಿದ್ದರು. ಶಕಟಧೇನುಕ ವಧೆ ಪ್ರಸಂಗದಲ್ಲಿ ಶ್ರೀಕೃಷ್ಣನಾಗಿ ಕಿಶನ್ ಅಗ್ಗಿತ್ತಾಯ, ವಿಜಯನಾಗಿ ಶಶಾಂಕ ಮೈರ್ಕಳ, ಶಕಟನಾಗಿ ಆಕಾಶ್ ಬದಿಯಡ್ಕ, ಧೇನುಕನಾಗಿ ಶ್ರೀಜ ಉದನೇಶ್, ವಾತಾಸುರನಾಗಿ ಮನೀಶ್ ವಳಮಲೆ, ಪ್ರಲಂಬಾಸುರನಾಗಿ ಸಂದೇಶ್ ಅತರ್ಿಪಳ್ಳ, ಕಾಳಿಂಗ ಮರ್ದನದಲ್ಲಿ ಕಾಳಿಂಗನಾಗಿ ನಂದಕಿಶೋರ ಮವ್ವಾರು, ಗರುಡನಾಗಿ ಅಭಿಜ್ಞ ಭಟ್ ಬೊಳುಂಬು, ಶ್ರೀಕೃಷ್ಣನಾಗಿ ಉಪಾಸನಾ ಪಂಜರಿಕೆ, ಸುದರ್ಶನ ವಿಜಯ ಪ್ರಸಂಗದಲ್ಲಿ ವಿಷ್ಣುವಾಗಿ ಹರ್ಷ ಪುತ್ತಿಗೆ, ಲಕ್ಷ್ಮಿಯಾಗಿ ಶರಣ್ಯ, ಸುದರ್ಶನನಾಗಿ ವಿದ್ಯಾ ಕುಂಟಿಕಾನಮಠ, ದೇವೇಂದ್ರನಾಗಿ ಆಕಾಶ್ ಹಾಗೂ ಶತ್ರುಪ್ರಸೂದನನಾಗಿ ಶತ್ರುಪ್ರಸೂದನನಾಗಿ ಶ್ರೀಶ ಪಂಜಿತ್ತಡ್ಕ ಪಾತ್ರಗಳಿಗೆ ಜೀವತುಂಬಿದರು.
ಭಾಗವತಿಕೆಯಲ್ಲಿ ಪ್ರದೀಪ ಕುಮಾರ್ ಕಂಬಳಪದವು, ಚೆಂಡೆಯಲ್ಲಿ ಸುಧಾಸ್ ಕಾವೂರು, ಮದ್ದಳೆಯಲ್ಲಿ ಕೃಷ್ಣರಾಜ ಭಟ್ ನಂದಳಿಕೆ, ಚಕ್ರತಾಳದಲ್ಲಿ ಉದನೇಶ ಕುಂಬ್ಳೆ ಸಹಕರಿಸಿದರು.