ಅನಂತಪುರದಲ್ಲಿ ನವಾನ್ನ ಸಮರ್ಪಣೆ-ಬಲಿವಾಡು ಕೂಟ
ಕುಂಬಳೆ: ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದಲ್ಲಿ ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಾಷರ್ಿಕ ನವಾನ್ನ ಸಂತರ್ಪಣೆ ಮತ್ತು ಬಲಿವಾಡು ಕೂಟ ಅ.18 ರಂದು ಗುರುವಾರ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8.30 ಕ್ಕೆ ಗಣಪತಿ ಹೋಮ, ನವಕ, ಶುದ್ದೀಕಲಶ, 9 ಕ್ಕೆ ವೇದಪಾರಾಯಣ ನಡೆಯಲಿದೆ. 10 ರಿಂದ ರೇಖಾ ಶ್ರೀನಿವಾಸ ಮುನಿಯೂರು ಅವರಿಂದ ಸಂಗೀತ ಕಚೇರಿ ನಡೆಯಲಿದ್ದು, ಅನಿಲ್ ಕೃಷ್ಣ ಹಿಳ್ಳೆಮನೆ(ವಯಲಿನ್), ಸದಾಶಿವ ಅನಂತಪುರ(ಮೃದಂಗ)ದಲ್ಲಿ ಸಹಕರಿಸುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾತ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2.30 ರಿಂದ ನಾರಾಯಣಮಂಗಲದ ಶ್ರೀವಿಘ್ನೇಶ್ವರ ಯಕ್ಷಗಾನ ಕಲಾಸಂಘದವರಿಂದ ಗರುಡಗರ್ವ ಭಂಗ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 6.15 ಕ್ಕೆ ದೀಪಾರಾಧನೆ, 7.30ಕ್ಕೆ ವಿಶೇಷ ಕಾತರ್ಿಕಪೂಜೆ ನಡೆಯಲಿದೆ ಎಂದು ಶ್ರೀಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.