HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             2020 ರ ವೇಳೆಗೆ ಎಲೆಕ್ಟ್ರಿಕ್ ಕಾರ್ ಗುರಿ: ಇ.ವಿ ಕಾರ್ ಮಾದರಿ ತಪಾಸಣೆ ಪ್ರಾರಂಭಿಸಿದ ಮಾರುತಿ ಸುಜೂಕಿ
       ನವದೆಹಲಿ: ಮಾರುತಿ ಸುಜೂಕಿ ತನ್ನ ಎಲೆಕ್ಟ್ರಿಕ್ ವಾಹನಗಳ ಮಾದರಿಯ ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ.
   2020 ರ ವೇಳೆಗೆ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಉದ್ದೇಶ ಹೊಂದಿರುವ ಸಂಸ್ಥೆ, ಅ.09 ರಂದು ಎಲೆಕ್ಟ್ರಿಕ್ ಕಾರುಗಳನ್ನು ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ. ಜಪಾನ್ ನ ಸುಜೂಕಿ ಮೋಟೊರ್ ಕಾಪರ್ೊರೇಷನ್ ನ ಈಗಿನ ಮಾದರಿಯಲ್ಲಿ ಮಾರುತಿ ಸುಜೂಕಿಯ ಎಲೆಕ್ಟ್ರಿಕ್ ಕಾರುಗಳನ್ನು ವಿನ್ಯಾಸ ಮಾಡಲಾಗಿದ್ದು, ಗುರುಗ್ರಾಮ್ ನಲ್ಲಿ ಮಾದರಿಯನ್ನು ತಯಾರಿಸಲಾಗಿದೆ.
   ಈಗಾಗಲೇ ಸಿದ್ಧವಾಗಿರುವ ಎಲೆಕ್ಟ್ರಿಕ್ ಕಾರುಗಳನ್ನು ಗ್ರಾಹಕರ ಸ್ನೇಹಿಯಾಗಿರಿಸುವ ನಿಟ್ಟಿನಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries